'ಗಂಟುಮೂಟೆ' ಸಿನಿಮಾ ಈಗಲೂ ಎಲ್ಲರ ಮನದಲ್ಲಿ ಉಳಿಯುವಂತ ಸಿನಿಮಾ. ಅದೇ ತಂಡದಿಂದ ಬಂದಂತ 'ಕೆಂಡ'ದ ಮೇಲೂ ನಿರೀಕ್ಷೆ ಕೊಂಚ ಜಾಸ್ತಿಯೇ ಇದೆ. ಇದೀಗ ತಂಡದಿಂದ ಲಿರಿಕಲ್…