ಚಿತ್ರದುರ್ಗ: ಹೊಸದುರ್ಗ ತಾಲೂಕು ನಾಕೀಕೆರೆ ಗ್ರಾಮದ ಶ್ರೀ ಕೋಡಿ ಆಲದ ಕೆಂಚಾಂಬಿಕಾ ದೇವಿಯ ಜಾತ್ರಾ ಮಹೋತ್ಸವ ಡಿ.28 ಹಾಗೂ 29 ರಂದು ನಡೆಯಲಿದೆ. ನಾಕೀಕೆರೆಯ ಗಡಿ ಭಾಗದಲ್ಲಿ…