ಬೆಂಗಳೂರು: ಕನ್ನಡದ ಚಿತ್ರರಂಗದ ಹಿರಿ ಜೀವ.. ಹಲವು ಧಾರಾವಾಹಿ ಹಾಗೂ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಗೋವಿಂದ ರಾವ್ ಇಂದು ನಿಧನರಾಗಿದ್ಸಾರೆ. ಚಿಂತಕರು.. ಲೇಖಕರು.. ಪ್ರಾಧ್ಯಾಪಕರಾಗಿದ್ದ ಗೋವಿಂದ ರಾವ್…