K.Gnaneshwara

ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಪ್ರಗತಿಪರ ರೈತ ಕೆ. ಜ್ಞಾನೇಶ್ವರ ಅವರಿಂದ ಧ್ವಜಾರೋಹಣ

ಚಿತ್ರದುರ್ಗ, (ಆ.15) :  ಬಾಪೂಜಿ ವಿದ್ಯಾಸಂಸ್ಥೆಯಲ್ಲಿ 75 ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ತುಂಬಾ ಅರ್ಥಪೂರ್ಣವಾಗಿ ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮಕ್ಕೆ ಪ್ರಗತಿಪರ ರೈತರಾದ ಕೆ. ಜ್ಞಾನೇಶ್ವರ ಅವರನ್ನು ಆಹ್ವಾನಿಸಲಾಗಿತ್ತು.…

2 years ago