ಕಣಗಲೆ ಹೂಗಳಿಗೆ ಅದರದೆ ಆದ ಬಹಳ ದೊಡ್ಡ ಮಹತ್ವವಿದೆ. ದೇವರಿಗೆ ಆರತಿ ಮಾಡುವಾಗ ಈ ಹೂಗಳಿಂದಾನೇ ಅಲಂಕಾರ ಮಾಡಲಾಗುತ್ತದೆ. ಅಂದ್ರೆ ದೇವರಿಗೆ ಅತಿ ಪ್ರಿಯವಾದ ಹೂ ಇದಾಗಿದೆ.…