ಸುದ್ದಿಒನ್ : ಚೆನ್ನಾಗಿ ಮಾತನಾಡುತ್ತಾ ಸ್ನೇಹಿತರೊಂದಿಗೆ ಹಾಸ್ಯ ಚಟಾಕಿ ಹಾರಿಸುತ್ತಿದ್ದವರು ಏಕಾಏಕಿ ಕುಸಿದು ಬೀಳುತ್ತಿದ್ದಾರೆ. ಹದಿಹರೆಯದವರು ಮತ್ತು ಯುವಕರು ಸಹ ಹೃದಯಾಘಾತದಿಂದ ಬಳಲುತ್ತಿದ್ದಾರೆ. ಯಾವುದೇ ಕಾಯಿಲೆಯ ಇತಿಹಾಸ…