Graduation day

ಚಿತ್ರದುರ್ಗದ ಎಸ್‌.ಜೆ.ಎಂ.ಟಿ.ಯಲ್ಲಿ ಅದ್ದೂರಿಯಾಗಿ ನಡೆದ ಗ್ರಾಜ್ಯೂಯೇಷನ್ ಡೇ-2023

ಚಿತ್ರದುರ್ಗ,(ಜ.27) : ನಗರದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಇಂದು ಗ್ರಾಜ್ಯೂಯೇಷನ್ ಡೇ-2023 ಕಾರ್ಯಕ್ರಮವನ್ನು ಶ್ರೀಮರುಘಾಮಠದ ಅನುಭವಮಂಟಪದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಆಗಮಿಸಿದ್ದ  ಇಸ್ರೋದ ಯು.ಆರ್. ರಾವ್…

2 years ago