ಎಕ್ಸಿಟ್ ಪೋಲ್‌ಗಳು: ಯಾವುದೇ ಚುನಾವಣೆಗಳಾಗಲಿ ಮತದಾನ ಮುಗಿದಾಗ, ಎಕ್ಸಿಟ್ ಪೋಲ್‌ಗಳು ಯಾವಾಗ ಬಿಡುಗಡೆಯಾಗುತ್ತವೆ ಎಂದು ಪಕ್ಷಗಳು, ಅಭ್ಯರ್ಥಿಗಳು, ಕಾರ್ಯಕರ್ತರು ಮತ್ತು ಸಾಮಾನ್ಯ ಜನರು ಕಾತುರದಿಂದ ಕಾಯುತ್ತಿರುತ್ತಾರೆ.…