ಕತ್ತಲ ಸರಿಸಿ ಬೆಳಕ ಚೆಲ್ಲೋ ದೀಪಾವಳಿ ದೀಪಗಳ ಝಗಮಗಿಸುವ ಸಂಭ್ರಮಕ್ಕೆ ಪ್ರಭಾವಳೀ ದೀಪದಿಂದ ದೀಪ ಹಚ್ಚೋ ದೀಪವಾಳೀ ಪ್ರೀತಿಯಿಂದ ಪ್ರೀತಿ ಹಂಚೋ. ತಾರಾವಳಿ. ಸಡಗರ ಸಂಭ್ರಮ…
ದೀಪಾವಳಿ ಬಂತು ದೀಪಾವಳಿ ಮಕ್ಕಳ ಸಡಗರದ ದೀಪಾವಳಿ ಪಟಾಕಿ ಹೊಡೆಯೋ ದೀಪಾವಳಿ. ದೀಪವ ಬೆಳಗುವ ದೀಪಾವಳಿ ಕತ್ತಲಿನಿಂದ ಬೆಳಕಿನೆಡೆ ಸಾಗುವ ದೀಪಾವಳಿ. ಕಷ್ಟಗಳ ಮರೆಸುವ ದೀಪಾವಳಿ…
ತಣ್ಣಗೆ ಕುಳಿತ ಹಣತೆ ಮತ್ತೇನನ್ನೂ ಯೋಚಿಸಲಿಲ್ಲ ನಿಲ್ಲುವಷ್ಟು ಬೆಳಕ ಹರಿಸುವುದ ಬಿಟ್ಟು ಸಣ್ಣ ಮುಗುಳ್ನಗೆಯಲ್ಲೇ ಭೀಕರ ಕತ್ತಲೆಯ ಮೀರಿ ಚಾಚಿತು ಮೆದುವಾದ ಬೆಳಕ ಕುಡಿಯು ಅತ್ತಿತ್ತ…
ಬೆಳಕಿನ ಬೆಲೆ ಸಾರುವ ಹಬ್ಬವಿದು ಚಿಣ್ಣರು ಚಿಲಿಪಿಲಿಗುಡುವ ಸಮಯವಿದು ಕುಸುಮ ಗುಚ್ಚಗಳ ಅಂದದ ಸಂಭ್ರಮವಿದು ಸಾಲು ಹಣತೆಗಳ ಮನೋಜ್ಞ ನೋಟವಿದು ರಂಗುರಂಗಿನ ಉಡುಗೆ ತೊಡುಗೆಗಳ ರಸಪಾಕ…
ನೊಂದಿರುವ ತಮ್ಮ ಬಂಧುಗಳ ಮನೆಯಲ್ಲಿ ತಮಂಧವೇ ತುಂಬಿರುವಾಗ ಒಂದು ಹಣತೆಯನ್ನು ಹಚ್ಚಿಡಲಾಗದ ನಾವು, ದೇವರ ಹೆಸರಿನಲ್ಲಿ ಲಕ್ಷದೀಪೋತ್ಸವ ನಡೆಸುತ್ತೇವೆ. ಮೃಷ್ಟಾನ್ನ ಬೋಜನದ ಜಿಡ್ಡಿನಲ್ಲೆ ಜಡ್ಡುಗಟ್ಟಿರುವ ನಮಗೆ…