ಸುದ್ದಿಒನ್ : ತಲೆ ಕೂದಲಿನ ವಿಚಾರದಲ್ಲಿ ಹಲವರಿಗೆ ಹಲವು ಸಮಸ್ಯೆಗಳು ಕಾಡುತ್ತವೆ. ಹಲವರಲ್ಲಿ ತಲೆ ಕೂದಲು ಉದುರುವ ಸಮಸ್ಯೆ ಇದ್ದರೆ ಇನ್ನು ಹಲವರಿಗೆ ಹೊಟ್ಟಿನ ಸಮಸ್ಯೆ. ಏನೆ…
ತಲೆಯಲ್ಲಿ ಹುಟ್ಟು ಇದೆ.. ಏನ್ ಮಾಡಿದ್ರು ಹೋಗ್ತಿಲ್ಲ ಅನ್ನೋದು ಹಲವರ ಟೆನ್ಶನ್. ಡ್ಯಾಂಡ್ರಾಫ್ ಇದ್ರೆ ಮುಖದ ಸೌಂದರ್ಯಕ್ಕೂ ಸಮಸ್ಯೆಯೇ.. ಪಿಂಪಲ್ ಆಗ್ತಾನೆ ಇರುತ್ತೆ. ಹೀಗಾಗಿ ಅದಕ್ಕೊಂದಿಷ್ಟು ಪರಿಹಾರ…