ತುಮಕೂರು: ಕಾಲ ಅದೆಷ್ಟೇ ಬದಲಾದರೂ ಮನುಷ್ಯನಲ್ಲಿ ಜಾತಿ ಗುಣ ಬೇರು ಸಮೇತ ಕಿತ್ತೊಗೆಯಲು ಸಾಧ್ಯವಾಗಲೇ ಇಲ್ಲ. ಮೇಲ್ಜಾತಿ, ಕೆಳಜಾತಿ ಅಂತ ಶತಮಾನಗಳು ಉರಯಳಿದರು, ಮಕ್ಕಳೆಲ್ಲಾ ವಿದ್ಯಾವಂತರಾದರೂ ಕೂಡ…