bengaluru

Siddaramaiah: 4-5 ಗಂಟೆಗೆ ಮುಗಿಯಬೇಕಿದ್ದ ವಿಚಾರಣೆ : ಸಿದ್ದರಾಮಯ್ಯ ಆಕ್ರೋಶ

  ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯನ್ನು ಇಡಿ ಅಧಿಕಾರಿಗಳು ಈಗಾಗಲೇ ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ರಾಜ್ಯದ ಕಾಂಗ್ರೆಸ್ ನಾಯಕರು ಇದನ್ನು ವಿರೋಧಿಸಿ…

3 years ago

ಪ್ರಧಾನಿಯಿಂದ ಶಹಬ್ಬಾಶ್ ಎನಿಸಿಕೊಂಡ ಸಿಎಂ ಬೊಮ್ಮಾಯಿ ಅವರ ರಿಯಾಕ್ಷನ್ ಹೇಗಿತ್ತು ಗೊತ್ತಾ..?

  ಬೆಂಗಳೂರು: ಮೈಸೂರಿನಿಂದ ಬೆಂಗಳೂರಿಗೆ ವಾಪಸ್ ಆದ ಸಿಎಂ ಬೊಮ್ಮಾಯಿ‌ ಅವರು ಆರ್.ಟಿ.ನಗರ ನಿವಾಸಕ್ಕೆ ಆಗಮಿಸಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ಅವರು ಬೊಮ್ಮಾಯಿ ಅವರ ಆಡಳಿತವನ್ನು ಹೊಗಳಿದ್ದಾರೆ.…

3 years ago
ಬೆಂಗಳೂರು ಅವರಿಂದಲೇ ಬೆಳಕು ಕಾಣ್ತಾ ಇದೆ ಎಂಬಂತಿತ್ತು ಅವರ ಭಾಷಣ : ಮೋದಿ ಬಗ್ಗೆ ಹೆಚ್ಡಿಕೆ ರಿಯಾಕ್ಷನ್ಬೆಂಗಳೂರು ಅವರಿಂದಲೇ ಬೆಳಕು ಕಾಣ್ತಾ ಇದೆ ಎಂಬಂತಿತ್ತು ಅವರ ಭಾಷಣ : ಮೋದಿ ಬಗ್ಗೆ ಹೆಚ್ಡಿಕೆ ರಿಯಾಕ್ಷನ್

ಬೆಂಗಳೂರು ಅವರಿಂದಲೇ ಬೆಳಕು ಕಾಣ್ತಾ ಇದೆ ಎಂಬಂತಿತ್ತು ಅವರ ಭಾಷಣ : ಮೋದಿ ಬಗ್ಗೆ ಹೆಚ್ಡಿಕೆ ರಿಯಾಕ್ಷನ್

  ಜುಲೈ 1 ರಿಂದ ಬೆಂಗಳೂರಿನಲ್ಲಿ ಪಕ್ಷ ಸಂಘಟನೆಯಿಂದ ಜನತಾ ಮಿತ್ರ ಪ್ರಾರಂಭವಾಗಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಕಳೆದ ವಾರ ಸಭೆ ಮಾಡಿದ್ದೆ. ಇವತ್ತಿನಿಂದ…

3 years ago

ದಿಗಂತ್ ಗೆ ಗಂಭೀರ ಗಾಯ : ಗೋವಾದಿಂದ ಬೆಂಗಳೂರಿಗೆ ಶಿಫ್ಟ್

  ನಟ ದಿಗಂತ್ ಗೆ ಗೋವಾದಲ್ಲಿ ಅಪಘಾತ ಸಂಭವಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದ್ದು, ಈಗ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲು…

3 years ago
ವಿದ್ಯಾರ್ಥಿಗಳು ಟೆರರಿಸ್ಟ್ ಅಂತ ರಜೆ ಕೊಟ್ಟಿದ್ದಲ್ಲ : ಗೃಹ ಸಚಿವ ಆರಗ ಜ್ಞಾನೇಂದ್ರವಿದ್ಯಾರ್ಥಿಗಳು ಟೆರರಿಸ್ಟ್ ಅಂತ ರಜೆ ಕೊಟ್ಟಿದ್ದಲ್ಲ : ಗೃಹ ಸಚಿವ ಆರಗ ಜ್ಞಾನೇಂದ್ರ

ವಿದ್ಯಾರ್ಥಿಗಳು ಟೆರರಿಸ್ಟ್ ಅಂತ ರಜೆ ಕೊಟ್ಟಿದ್ದಲ್ಲ : ಗೃಹ ಸಚಿವ ಆರಗ ಜ್ಞಾನೇಂದ್ರ

  ಬೆಂಗಳೂರು: ಮೋದಿ ಬಂದಾಗ ಬೆಂಗಳೂರಿನಲ್ಲಿ ಶಾಲಾ‌ಕಾಲೇಜುಗಳಿಗೆ ರಜೆ ಕೊಟ್ಟಿದ್ದಕ್ಕೆ ಡಿಕೆಶಿ ಟೀಕೆ ಮಾಡಿದ್ದರು. ವಿದ್ಯಾರ್ಥಿಗಳೇನು ಟೆರರಿಸ್ಟ್ ಗಳಾ ಎಂದು ಕಿಡಿಕಾರಿದ್ದರು. ಈ ಬಗ್ಗೆ ಇಂದು ಆರಗ…

3 years ago
ಅಗ್ನಿಪಥ್ ಯೋಜನೆ ವಿರೋಧಿಸಿ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದೆ ಕಾಂಗ್ರೆಸ್..!ಅಗ್ನಿಪಥ್ ಯೋಜನೆ ವಿರೋಧಿಸಿ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದೆ ಕಾಂಗ್ರೆಸ್..!

ಅಗ್ನಿಪಥ್ ಯೋಜನೆ ವಿರೋಧಿಸಿ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದೆ ಕಾಂಗ್ರೆಸ್..!

ಬೆಂಗಳೂರು: ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಅಗ್ನಿಪಥ್ ಯೋಜನೆಗೆ ಬಾರೀ ವಿರೋಧ ವ್ಯಕ್ತವಾಗಿದೆ. ನಮಗೆ ಅನ್ಯಾಯವಾಗುತ್ತೆ ಎಂದು ಹಲವು ಅಭ್ಯರ್ಥಿಗಳು ಧಂಗೆ ಎದ್ದಿದ್ದಾರೆ. ಇದೀಗ ನಾಳೆ…

3 years ago

ಸಿಎಂ ಬೊಮ್ಮಾಯಿ ಅವರ ಆಡಳಿತ ಹೊಗಳಿದ ಪ್ರಧಾನಿ ಮೋದಿ

  ಬೆಂಗಳೂರು: ನಗರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬಳಿಕ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಕರುನಾಡ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು.…

3 years ago

ಪ್ರಧಾನಿ ಅವರಿಂದ ಮೆದುಳು ಸಂಶೋಧನಾ ಕೇಂದ್ರ ಲೋಕಾರ್ಪಣೆ

ಬೆಂಗಳೂರು, ಜೂನ್ 20: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 280 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಮೆದುಳು ಸಂಶೋಧನಾ ಕೇಂದ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಲೋಕಾರ್ಪಣೆಗೊಳಿಸಿದರು. ಹಾಗೆಯೇ,…

3 years ago

ಮೈಸೂರು ಬ್ಯಾಂಕ್ ಹೆಸರನ್ನೇ ಅಳಿಸಿಬಿಟ್ಟರು, ಸಿಂಡಿಕೇಟ್ ಎಲ್ಲಿ, ವಿಜಯಾ ಎಲ್ಲಿ..?: ಸಿದ್ದರಾಮಯ್ಯ ಕಿಡಿ

  ಬೆಂಗಳೂರು: ಇಂದು ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಈ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2019…

3 years ago

ಕುತೂಹಲ ಮೂಡಿಸಿದೆ ಮೋದಿ‌ಯ 15 ನಿಮಿಷಗಳ ಸಮಯ…!

  ಬೆಂಗಳೂರು: ಇಂದು ಬೆಂಗಳೂರಿನಲ್ಲಿ ಪ್ರಧಾನಿಯ ಮೋದಿ ಮಿನಿಟು ಮಿನಿಟ್ ಕಾರ್ಯಕ್ರಮ ನಡೆಯಲಿದೆ. ಮಧ್ಯಾನ್ಹ 12 ಗಂಟೆಯಿಂದ ಸಂಜೆ 5-20 ಕ್ಕೆ ಮೈಸೂರಿಗೆ ಹೋಗುವ ವರೆಗೂ ಪಕ್ಕ…

3 years ago

#AnswerMadiModi ಎಂದು ಸಿದ್ದರಾಮಯ್ಯ ಮಾಡಿದ ಟ್ವೀಟ್ ಏನು ಗೊತ್ತಾ..?

  ಪ್ರಧಾನಿ ಮೋದಿ ಕಾಲೆಳೆದ ವಿಪಕ್ಷ ನಾಯಕ ಸಿದ್ದರಾಮಯ್ಯ, ಟ್ವೀಟ್ ಮಾಡುವ ಮೂಲಕ ಮೋದಿಗೆ ವ್ಯಂಗ್ಯವಾಡಿದ್ದಾರೆ. 4-10-2017 ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಬಾಬಾಸಾಹೇಬ್…

3 years ago

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳಿಗೆ ಕರುನಾಡು ರತ್ನ ಪ್ರಶಸ್ತಿ ಪ್ರದಾನ

  ಬೆಂಗಳೂರು, (ಜೂನ್ 19) : ಅರಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಡಿ ಎಸ್ ಮ್ಯಾಕ್ಸ್  ಸಂಸ್ಥೆ 'ಕರುನಾಡು ರತ್ನ' ಪ್ರಶಸ್ತಿಯನ್ನು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳಿವರಿಗೆ ಪ್ರದಾನ…

3 years ago

DK Shivakumar: ನಮ್ಮ ವಿದ್ಯಾರ್ಥಿಗಳೇನು ಟೆರರಿಸ್ಟ್ ಗಳಾ? : ಕಾಲೇಜಿಗೆ ರಜೆ ಕೊಟ್ಟಿದ್ದಕ್ಕೆ ಡಿಕೆಶಿ ಪ್ರಶ್ನೆ

    ಬೆಂಗಳೂರು: ಮೋದಿ ಆಗಮನ ಹಿನ್ನೆಲೆ ಬೆಂಗಳೂರು ರಸ್ತೆಗಳಿಗೆ ಡಾಂಬರ್ ಹಾಕಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮೋದಿ ಪ್ರಯಾಣಿಸುವ ರಸ್ತೆಗಳಲ್ಲಿ…

3 years ago

DK Shivakumar : ಸರ್ಕಾರಕ್ಕೆ ಹೆದರಿಕೊಂಡು ಸ್ವಾಮೀಜಿಗಳು ಸುಮ್ಮನಿರುವುದು ಬೇಡ : ಡಿಕೆಶಿ

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಹಲವು ದಿಗ್ಗಜರಿಗೆ ಅವಮಾನವಾಗಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಬಾಲಗಂಗಾಧರನಾಥ ಸ್ವಾಮೀಜಿ ಇತಿಹಾಸ,…

3 years ago

ಬೆಸ್ಕಾಂ ವಿದ್ಯುತ್‌ ಅದಾಲತ್‌ ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ : ಬೇಡಿಕೆಗಳ ಮಹಾಪೂರ

  ಬೆಂಗಳೂರು : ಗ್ರಾಮೀಣ ಭಾಗದ ವಿದ್ಯುತ್‌ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಬೆಸ್ಕಾಂ ವ್ಯಾಪ್ತಿಯ 104 ಗ್ರಾಮಗಳಲ್ಲಿ ಶನಿವಾರ ಏರ್ಪಡಿಸಿದ್ದ ಮೊದಲ ವಿದ್ಯುತ್‌ ಅದಾಲತ್‌ ಗೆ ಗ್ರಾಹಕರಿಂದ…

3 years ago

ಕುವೆಂಪು ಅವರ ರಾಮಾಯಣ ದರ್ಶನಂ ಬಿಟ್ಟು, ಪೆರಿಯಾರ್ ಪಠ್ಯ ನೀಡಲು ಹೊರಟಿದ್ರು : ಸಿ.ಟಿ ರವಿ

  ಬೆಂಗಳೂರು: ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಇಂದು ಬೃಹತ್ ಹೋರಾಟ ನಡೆಯುತ್ತಿದೆ. ವಿರೋಧದ ಬಗ್ಗೆ ಬಿಜೆಪಿ ಪ್ರಧಾನಿ ಕಾರ್ಯದರ್ಶಿ ಸಿ ಟಿ ರವಿ ಮಾತನಾಡಿದ್ದು,…

3 years ago