ಇಂದು ಬೆಳಗ್ಗೆಯಿಂದ ಸುದೀಪ್ ರಾಜಕೀಯಕ್ಕೆ ಸೇರುತ್ತಾರೆ ಎಂಬ ಸುದ್ದಿಯೇ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಸುದೀಪ್ ಜೊತೆಗೆ ನಟಿಸಿದ್ದ ರಮ್ಯಾ ಅವರನ್ನು ಕಾಂಗ್ರೆಸ್ ಈ ವಿಚಾರಕ್ಕೆ ಮುಂದೆ ಬಿಟ್ಟಿದೆ…