bangalore

ಭಾನುವಾರ ಬೆಂಗಳೂರು ತಲುಪಲಿದೆ ನವೀನ್ ಮೃತದೇಹ..!

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಇನ್ನು ನಿಂತಿಲ್ಲ. ಈ ಯುದ್ದದಲ್ಲಿ ರಷ್ಯಾ ದಾಳಿಗೆ ಕರ್ನಾಟಕದ ನವೀನ್ ಎಂಬ ವಿದ್ಯಾರ್ಥಿ ಬಲಿಯಾಗಿದ್ದಾನೆ. ಕನ್ನಡಿಗರನ್ನೆಲ್ಲಾ ಕರ್ನಾಟಕಕ್ಕೆ ಕರೆತಂದರು ಅತ್ತ…

3 years ago

ವಿದ್ಯಾರ್ಥಿಗಳಿಗೆ ಜ್ಞಾನದ ಜೊತೆ ಸಂಸ್ಕಾರವೂ ಬೇಕು : ಭಗವದ್ಗೀತೆ ಸೇರಿಸುವ ಬಗ್ಗೆ ಸಚಿವ ನಾಗೇಶ್ ಹೇಳಿದ್ದೇನು..?

ಬೆಂಗಳೂರು: ಸದ್ಯ ಗುಜರಾತ್ ಮಾದರಿಯಲ್ಲೇ ರಾಜ್ಯದಲ್ಲೂ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರಿಸಬೇಕು ಎಂಬ ಚರ್ಚೆ ನಡೆಯುತ್ತಿದೆ. ಈ ವರ್ಷವೇ ಸೇರಿಸಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿವೆ. ಈ ಸಂಬಂಧ ನಗರದಲ್ಲಿ…

3 years ago

ಅಪ್ಪಿತಪ್ಪಿ ಈ ರಾಶಿಯವರು, ಇವರ ಜೊತೆ ಮದುವೆಯಾದರೆ ಕಷ್ಟಗಳ ಮೇಲೆ ಕಷ್ಟ ಎದುರಿಸುವಿರಿ….

ಅಪ್ಪಿತಪ್ಪಿ ಈ ರಾಶಿಯವರು, ಇವರ ಜೊತೆ ಮದುವೆಯಾದರೆ ಕಷ್ಟಗಳ ಮೇಲೆ ಕಷ್ಟ ಎದುರಿಸುವಿರಿ.... ಶುಕ್ರವಾರ ರಾಶಿ ಭವಿಷ್ಯ-ಮಾರ್ಚ್-18,2022 ಹೋಳಿ,ಪೂರ್ಣ ಚಂದ್ರ ಸೂರ್ಯೋದಯ: 06:22am, ಸೂರ್ಯಸ್ತ: 06:27pm ಸ್ವಸ್ತಿ…

3 years ago

ಅಪ್ಪು ಇಲ್ಲ ಅಂತ ದುಃಖ ಪಡಬೇಕೋ, ಜೇಮ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬೇಕೋ ಗೊತ್ತಿಲ್ಲ : ಶಿವಣ್ಣ ಮನದಾಳ

ಇಂದು ಜೇಮ್ಸ್ ಸಿನಿಮಾ ಅದ್ಧೂರಿಯಾಗಿ ತೆರೆಕಂಡಿದೆ. ಎಲ್ಲೆಡೆ ಫ್ಯಾನ್ಸ್ ಹಬ್ಬದಂತೆ ಆಚರಣೆ ಮಾಡಿದ್ದಾರೆ. ಸಿನಿಮಾ ಉತ್ತಮ ರೆಸ್ಪಾನ್ಸ್ ಕೂಡ ಪಡೆದುಕೊಂಡಿದೆ. ಈ ಬಗ್ಗೆ ಶಿವಣ್ಣ ಮಾತನಾಡಿದ್ದು, ಅಪ್ಪು…

3 years ago

ಒಂದೇ ದಿನದಲ್ಲಿ ಜೇಮ್ಸ್ 25-30 ಕೋಟಿ ಕಲೆಕ್ಷನ್ : ಹಲವು ದಾಖಲೆಗಳು ಉಡೀಸ್..!

ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅವರ ಕಡೆ ಸಿನಿಮಾ ಜೇಮ್ಸ್ ಇಂದು ರಿಲೀಸ್ ಆಗಿದೆ. ಅಬ್ಬಬ್ಬಾ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಅಪ್ಪು ಇಲ್ಲ ಅನ್ನೋ…

3 years ago

ನಾನು ನಿಮ್ಮ ಕೈನಲ್ಲಿ ಗುಲಾಮ ಆಗಿಬಿಟ್ಟಿದ್ದೀನಾ..? : ಹೊರಟ್ಟಿ

ಬೆಂಗಳೂರು: ಸದನದಲ್ಲಿ ಚರ್ಚೆ ನಡೆಯುತ್ತಿದ್ದು, ಆಡಳಿತ ಪಲ್ಷ ವಿಪಕ್ಷಗಳ ಮಾತಿಗೆ ಸಭಾಪತಿ ಬಸವರಾಜ್ ಹೊರಟ್ಟಿ ಗರಂ ಆಗಿದ್ದಾರೆ. ಬಿಜೆಪಿಯ ನವೀನ್ ಗೆ 18 ನಿಮಿಷಗಳ ಕಾಲಾವಕಾಶ ಹಿನ್ನಲೆ,…

3 years ago

ಈ ರಾಶಿಯವರಿಗೆ ಶುಭ ಸಂದೇಶ ಸಹನೆ ನಿನ್ನದಾದರೆ ಸಕಲವು ನಿನ್ನದೆ..

ಈ ರಾಶಿಯವರಿಗೆ ಶುಭ ಸಂದೇಶ ಸಹನೆ ನಿನ್ನದಾದರೆ ಸಕಲವು ನಿನ್ನದೆ.. ವಿನಯ ನಿನ್ನದಾದರೆ ವಿಜಯವು ನಿನ್ನದೆ... ಗುರುವಾರ ರಾಶಿ ಭವಿಷ್ಯ-ಮಾರ್ಚ್-17,2022 ಹೋಳಿ ಹುಣ್ಣಿಮೆ,ಕಾಮನಹಬ್ಬ, ಕಾಮ ದಹನ ,…

3 years ago

ನಾನ್ ವೆಜ್ ತಿನ್ನುವಂತೆ ಪೀಡಿಸುತ್ತಿದ್ದ, ಬಲವಂತದಿಂದ ಮತಾಂತರಗೊಂಡೆ : ಹಲ್ಲೆಗೊಳಗಾಗಿದ್ದ ಅಪೂರ್ವ ಆರೋಪ

ಹುಬ್ಬಳ್ಳಿ: ಅಪೂರ್ವ ಪುರಾಣಿಕ್ ಎಂಬ ಯುವತಿ ಮುಸ್ಲಿಂ ಹುಡುಗನನ್ನು ಮದುವೆಯಾದ ಬಳಿಕ ಆಕೆಯ ಪತಿಯೇ ಬರ್ಬರವಾಗಿ ಹಲ್ಲೆ ನಡೆಸಿದ್ದ. ಇದಾದ ಬಳಿಕ ಹುಷಾರಾಗಿರುವ ಅಪೂರ್ವ ಇದೀಗ ಆಕೆಯ…

3 years ago

ಸದಸ್ಯರ ಪ್ರಶ್ನೆಗಳಿಗೆ ಉತ್ತರ ಕೊಡದ ಸಚಿವರ ಬಗ್ಗೆ ಹೊರಟ್ಟಿ ಬೇಸರ..!

ಬೆಂಗಳೂರು: ಕಲಾಪಕ್ಕೆ ಸಚಿವರು ಗೈರಾಗುತ್ತಿರುವುದಕ್ಕೆ ಸಭಾಪತಿ ಬಸವರಾಜ್ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬೇಸರದಲ್ಲೇ ಸಭಾ ನಾಯಕರಿಗೆ ಪತ್ರ ಬರೆದಿದ್ದಾರೆ. ಪರಿಷತ್ ಸಭಾನಾಯಕ ಕೋಟಾ ಶ್ರೀನಿವಾಸ್…

3 years ago

ಕೋವಿಡ್ ಸಂಪೂರ್ಣವಾಗಿ ಹೋಗಿಲ್ಲ, ಲಸಿಕಾಕರಣದಿಂದ ನಿಯಂತ್ರಣಕ್ಕೆ ಬಂದಿದೆ: ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ಕೋವಿಡ್ ಸಂಪೂರ್ಣವಾಗಿ ಹೋಗಿಲ್ಲ. ಆದರೆ ಲಸಿಕಾಕರಣದಿಂದ ನಿಯಂತ್ರಣ ಮಾಡಲಾಗಿದೆ. ಕೊರೊನಾ ನಿಯಂತ್ರಣದಲ್ಲಿ ಸಾಗಬೇಕಾದ ಹಾದಿ ಇನ್ನೂ ದೂರವಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಅಟಲ್ ಬಿಹಾರಿ…

3 years ago

ಉಡುಪಿಯ ಆ ಹುಡುಗಿಯರ ಮೇಲೂ ಕ್ರಮ ತೆಗೆದುಕೊಳ್ಳಲು ಒತ್ತಾಯಿಸುತ್ತೇವೆ : ಪ್ರಮೋದ್ ಮುತಾಲಿಕ್

ಧಾರವಾಡ: ನಿನ್ನೆಯಷ್ಟೇ ಹಿಜಾಬ್ ಗೆ ಸಂಬಂಧಿಸಿದ ಕೋರ್ಟ್ ತೀರ್ಪು ಹೊರ ಬಿದ್ದಿದೆ. ಆದ್ರೆ ಕೆಲವು ಕಡೆ ಹಿಜಾಬ್ ಧರಿಸಿದೇ ಪರೀಕ್ಷೆಯನ್ನೇ ಬರೆಯಲ್ಲ ಅಂತ ಕೆಲವೊಂದಿಷ್ಟು ವಿದ್ಯಾರ್ಥಿಗಳು ಹಠ…

3 years ago

ಈ ರಾಶಿಗಳಿಗೆ ಅಪಾರ ಧನಸಂಪತ್ತು! ಈ ರಾಶಿಗಳಿಗೆ ಉದ್ಯೋಗ-ವ್ಯವಹಾರಗಳಲ್ಲಿ ಭಾರೀ ಯಶಸ್ಸಿನ ಮುನ್ನಡೆ…!

ಈ ರಾಶಿಗಳಿಗೆ ಅಪಾರ ಧನಸಂಪತ್ತು! ಈ ರಾಶಿಗಳಿಗೆ ಉದ್ಯೋಗ-ವ್ಯವಹಾರಗಳಲ್ಲಿ ಭಾರೀ ಯಶಸ್ಸಿನ ಮುನ್ನಡೆ... ಬುಧವಾರ ರಾಶಿ ಭವಿಷ್ಯ-ಮಾರ್ಚ್-16,2022 ಸೂರ್ಯೋದಯ: 06:24am, ಸೂರ್ಯಸ್ತ: 06:26pm ಸ್ವಸ್ತಿ ಶ್ರೀ ಮನೃಪ…

3 years ago

ದಿ ಕಾಶ್ಮೀರಿ ಫೈಲ್ ಸಿನಿಮಾಗೆ ಯಾವೆಲ್ಲಾ ಶಾಸಕರು ಹಾಜರು, ಯಾರೆಲ್ಲಾ ಗೈರಾಗಿದ್ದಾರೆ ಗೊತ್ತಾ..?

ಬೆಂಗಳೂರು: ಸದ್ಯ ಚಿತ್ರರಂಗದಲ್ಲಿ ಮಾತ್ರವಲ್ಲ ರಾಜಕೀಯ ವಲಯದಲ್ಲೂ ಕಾಶ್ಮೀರಿ ಫೈಲ್ ಸಿನಿಮಾ ಸದ್ದು ಮಾಡುತ್ತಿದೆ. ಬಿಜೆಪಿ ನಾಯಕರು ಈ ಸಿನಿಮಾ ನೋಡೋದಕ್ಕೆ ಉತ್ತೇಜನ ನೀಡುತ್ತಿದ್ದಾರೆ. ಶಾಸಕರಿಗಾಗಿಯೇ ಇಂದು…

3 years ago

ಮಾಧುಸ್ವಾಮಿ ಯಾಕಿಂಗೆ ಆಕ್ಷೇಪ ಮಾಡ್ತಿದ್ದಾರೆ, ಬಹಳ ಹರ್ಟ್ ಆಗಿದ್ದೇವೆ ನಾವು : ರಮೇಶ್ ಕುಮಾರ್ ಬೇಸರ

  ಬೆಂಗಳೂರು: ಇಂದು ಬಜೆಟ್ ಮೇಲಿನ ಚರ್ಚೆ ವೇಳೆ ರಮೇಶ್ ಕುಮಾರ್ ಅವರು ಮಾತನಾಡುವಾಗ ಸದ್ದು ಗದ್ದಲ ಬರುತ್ತಿತ್ತು. ಮೊದಲು ಮಾತನಾಡೋದಕ್ಕೆ ಬಿಡಿ ಎಂದು ರಮೇಶ್ ಕುಮಾರ್…

3 years ago

ಈಗ ಸಾಮರಸ್ಯ ಕಾಪಾಡೋದಕ್ಕೆ ಸರ್ಕಾರ ಯಾವ ತೀರ್ಮಾನ ಕೈಗೊಳ್ಳುತ್ತೆ ಕಾದು ನೋಡೋಣಾ : ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಇಂದು ಹೈಕೋರ್ಟ್ ಹಿಜಾಬ್ ಗೆ ಸಂಬಂಧಿಸಿದಂತೆ ತೀರ್ಪು ನೀಡಿದೆ. ಈ ತೀರ್ಪನ್ನ ಎಲ್ಲರೂ ಸ್ವಾಗತಿಸಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ರಾಜ್ಯ ಸರ್ಕಾರ…

3 years ago

ನಾನು ಕೇಳಿದ ಪ್ರಶ್ನೆ ತಪ್ಪಾ ಅಥವಾ ಗೃಹ ಸಚಿವರೇ ಉತ್ತರ ತಪ್ಪು ಕೊಟ್ಟರಾ..? : ಶಾಸಕ ಯತ್ನಾಳ್ ಗೊಂದಲ

ಬೆಂಗಳೂರು: ಅಸೆಂಬ್ಲಿಯಲ್ಲಿ ಚರ್ಚೆ ವೇಳೆ ಕರ್ನಾಟಕ ಕಾರಾಗೃಹಗಳ ಬಗ್ಗೆ ಚರ್ಚೆಯಾಗಿದೆ. ಈ ಬಗ್ಗೆ ಶಾಸಕ ಬಸನಗೌಡ ಯತ್ನಾಳ್ ಪ್ರಶ್ನಿಸಿದ್ದಾರೆ. ಕಾರಾಗೃಹದ ಪ್ರಶ್ನೆಗೆ ಸರಿಯಾದ ಉತ್ತರ ಸಿಗದ ಕಾರಣ…

3 years ago