ಚಿತ್ರದುರ್ಗ: ಸದ್ಯದ ದೇಶದ ಸ್ಥಿತಿಗಳನ್ನು ಅವಲೋಕಿಸುತ್ತಾ ಹೋದರೆ ಸ್ವಾತಂತ್ರ್ಯಪೂರ್ವ ವಸಾಹತು ಶಾಹಿ ಪದ್ಧತಿಗೆ ನಾವು ಜಾರುತ್ತಿದ್ದೇವೆ. ಇಂತಹ ಸ್ಥಿತಿಯಲ್ಲಿ ಸಾಮಾಜಿಕ ಹೊಣೆಗಾರಿಕೆ ಒಬ್ಬ ಸೃಜನಶೀಲ, ಜವಾಬ್ದಾರಿಯುತ ಲೇಖಕನಿಗರಿಬೇಕು…