Appreciation

ವಯನಾಡಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಡಿಸಿ ಮೇಘಶ್ರೀ : ಚಿತ್ರದುರ್ಗದ ಮಗಳ ಕಾರ್ಯಕ್ಕೆ ಮೆಚ್ಚುಗೆ

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 05 : ಸುಂದರವಾಗಿದ್ದ ವಯನಾಡು ಭೂಕುಸಿತದಿಂದಾಗಿ ಸ್ಮಶಾನದಂತಾಗಿದೆ. ಊರಿಗೆ ಊರೇ ಕೊಚ್ಚಿ ಹೋಗಿದೆ. ಅದೆಷ್ಟೋ ದೇಹಗಳು ಮಣ್ಣಿನಲ್ಲಿ ಊತು ಹೋಗಿವೆ. ಕಳೆದು ಹೋದವರಿಗಾಗಿ…

6 months ago

ಪರೀಕ್ಷಾ ಪೇ ಚರ್ಚಾ :  ಚಿತ್ರದುರ್ಗದ ಕಣುಮಪ್ಪನವರಿಗೆ ಪ್ರಧಾನಿ ಕಚೇರಿಯಿಂದ ಮೆಚ್ಚುಗೆ ಪತ್ರ

ಸುದ್ದಿಒನ್, ಚಿತ್ರದುರ್ಗ, ನವೆಂಬರ್.14 :  ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಕಳೆದ ಆಗಸ್ಟ್‌ನಲ್ಲಿ  ‘ಪರೀಕ್ಷಾ ಪೇ ಚರ್ಚಾ’ ಸಂವಾದ ಕಾರ್ಯಕ್ರಮ ನಡೆಸಲಾಗಿತ್ತು.…

1 year ago

ಶಕ್ತಿಧಾಮ ಮಕ್ಕಳ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ : ಶಿವಣ್ಣ ನೇತೃತ್ವದಲ್ಲಿ ಮಕ್ಕಳು ಮಾಡಿದ್ದೇನು..?

    ಮೈಸೂರು: ಶಕ್ತಿಧಾಮ ಈಗ ಶಿವಣ್ಣನ ಮುಂದಾಳತ್ವದಲ್ಲಿ ನಡೆಯುತ್ತಿದೆ. ಆಗಾಗ ಶಕ್ತಿಧಾಮಕ್ಕೆ ಶಿವಣ್ಣ ಹಾಗೂ ಗೀತ ಶಿವ ರಾಜ್ಕುಮಾರ್ ಭೇಟಿ ನೀಡುತ್ತಾ ಇರುತ್ತಾರೆ. ಈ ವಾರವೂ…

1 year ago

ಕವಾಡಿಗರಹಟ್ಟಿ ಪ್ರಕರಣ : ಅಸ್ವಸ್ಥಗೊಂಡವರ ಚಿಕಿತ್ಸೆಗಾಗಿ ಆರೋಗ್ಯ ಇಲಾಖೆ ಹಗಲಿರುಳು ಶ್ರಮಿಸಿದೆ : ವೈದ್ಯರ ಕಾರ್ಯಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಮೆಚ್ಚುಗೆ

  ಮಾಹಿತಿ ಮತ್ತು ಫೋಟೋ ಕೃಪೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ ಸುದ್ದಿಒನ್, ಚಿತ್ರದುರ್ಗ (ಆ.11) : ಕವಾಡಿಗರ ಹಟ್ಟಿಯಲ್ಲಿ ಜರುಗಿದ ಕಲುಷಿತ ನೀರು…

1 year ago

ಗರ್ಭೀಣಿಯರಿಗೆ ಉಚಿತವಾಗಿ ಆಟೋ ಸೇವೆ : ಇದೊಂದು ಮಾನವೀಯತೆಯ ಕಾರ್ಯ : ಜಿಲ್ಲಾಧಿಕಾರಿ ಮೆಚ್ಚುಗೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ,(ಜು.18) : ನಗರದ ಸ್ನೇಹ ಜೀವಿ ಆಟೋ ಚಾಲಕರ ಸಂಘದಿಂದ…

2 years ago

ಸುಜಲಾಂ 2.0 ಅನುಷ್ಠಾನ : ಚಿತ್ರದುರ್ಗ ಜಿಲ್ಲಾ ಪಂಚಾಯತ್ ಗೆ ಪ್ರಶಂಸೆ

ಚಿತ್ರದುರ್ಗ,(ಅಕ್ಟೋಬರ್.03) : ರಾಷ್ಟ್ರಾದ್ಯಂತ ಸೆ.15 ರಿಂದ ಅ.2ರವರೆಗೆ ಜರುಗಿದ ಸ್ವಚ್ಛ ಹೀ ಸೇವಾ ಅಭಿಯಾನದಲ್ಲಿ, ಕರ್ನಾಟಕ ರಾಜ್ಯ ಪ್ರಥಮ ಸ್ಥಾನಗಳಿಸಿದೆ. ಗ್ರಾಮೀಣ ಭಾಗದ ಜನರಲ್ಲಿ 15 ದಿನಗಳ…

2 years ago

ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿರುವುದು ಶ್ರೇಷ್ಟ ಸಾಧನೆ : ಇ.ಬಾಲಕೃಷ್ಣಪ್ಪ ಮೆಚ್ಚುಗೆ

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಚಿತ್ರದುರ್ಗ : ಮಕ್ಕಳ ಮಾನಸಿಕ ಸ್ಥಿತಿಗತಿಯನ್ನು ಅರ್ಥಮಾಡಿಕೊಂಡು ಶಿಕ್ಷಕರು ಶಾಲೆಗಳಲ್ಲಿ ಬೋಧಿಸಿದಾಗ ಮಾತ್ರ…

2 years ago

ಕಾಲ್ಕೆರೆ ಶಾಲೆಗೆ ಭೇಟಿ ನೀಡಿದ ಮಾಜಿ ಸಚಿವ ಸುರೇಶ್ ಕುಮಾರ್; ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆ

ಸುದ್ದಿಒನ್, ಚಿತ್ರದುರ್ಗ, (ಸೆ.07) : ಸರಳ, ಸಜ್ಜನಿಕೆ ಹಾಗೂ ಮಾನವೀಯ ಅಂತಃಕರಣದ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೊಳಲ್ಕೆರೆ ತಾಲ್ಲೂಕಿನ ಕಾಲ್ಕೆರೆ ಗ್ರಾಮದ ಸರ್ಕಾರಿ ಹಿರಿಯ…

3 years ago