Ananta Chiniwar

ಪತ್ರಕರ್ತರಿಗೆ ಗೌರವ ಇದೆ ಆದರೆ ಪತ್ರಿಕೆಗಳಿಗೆ ಗೌರವ ಇಲ್ಲದಂತಾಗಿದೆ : ಅನಂತ ಚಿನಿವಾರ್

ಚಿತ್ರದುರ್ಗ,(ಜು.31) :  ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘ ಜಿಲ್ಲಾ ಮಟ್ಟದ ಸಂಘಗಳಿಗೆ ಶಕ್ತಿಯನ್ನು ತುಂಬುವಂತ ಕೆಲಸವನ್ನು ಮಾಡುತ್ತಿದೆ, ಸಂಘಟನೆಗಳು ಕೈ ಜೋಡಿಸುವ ಕಾರ್ಯವನ್ನು ಮಾಡಬೇಕಿದೆ…

3 years ago