ಸುದ್ದಿಒನ್, ಚಿತ್ರದುರ್ಗ, (ಜು.03): ನಮ್ಮ ನಡೆ-ನುಡಿಗಳನ್ನು ಶುದ್ಧಿಕರಿಸಿಕೊಂಡು ಒಳ್ಳೆಯವರಾಗಿ ಬಾಳಲು ಸರಿಯಾದ ದಾರಿ ತೋರಿಸುವವರೇ ಗುರುಗಳು. ಗುರುವಿನ ಪ್ರತಿ ಮಾತು ಒಳಿತನ್ನು ಮಾಡುವಂತೆ ಪ್ರೇರೇಪಿಸಬೇಕು. ಲೋಕದ ಹಿತಕ್ಕಾಗಿ…