Allama Prabhu Swamiji

ಕನ್ನಡದ ಸ್ವಾಮೀಜಿ ಎಂದೇ ಖ್ಯಾತಿ ಪಡೆದಿದ್ದ ಅಲ್ಲಮಪ್ರಭು ಲಿಂಗೈಕ್ಯ..!

ಚಿಕ್ಕೋಡಿ: ಅನಾರೋಗ್ಯದ ನಿಮಿತ್ತ ಕನ್ನಡದ ಸ್ವಾಮೀಜಿ ಎಂದೇ ಖ್ಯಾತಿ ಪಡೆದಿದ್ದ, ಅಲ್ಲಮಪ್ರಭು ಸ್ವಾಮೀಜಿ ಗಳು ಇಂದು ಲಿಂಗೈಕ್ಯರಾಗಿದ್ದಾರೆ. ಅಲ್ಲಮಪ್ರಭು ಸ್ವಾಮಿಗಳು ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು.…

1 year ago