ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಕರಿಬೇವಿಗೆ ಮೊದಲ ಸ್ಥಾನ ಇದ್ದೇ ಇರುತ್ತದೆ. ಪ್ರತಿಯೊಂದು ಒಗ್ಗರಣೆ ಹಾಕಬೇಕಾದರೂ ಕರಿಬೇವನ್ನ ಹಾಕಲೇಬೇಕು. ಘಮಕ್ಕೂ, ರುಚಿಗೂ ಎರಡಕ್ಕೂ ಬಳಸುವ ಈ ಕರಿಬೇವಿನಲ್ಲಿ ಹಲವು…