94 ಜನ ಅಸ್ವಸ್ಥ

ಬೆಳಗಾವಿಯಲ್ಲಿ ಕಲುಷಿತ ನೀರು ಕುಡಿದು 94 ಜನ ಅಸ್ವಸ್ಥ.. ಒಂದು ಸಾವು.. 10 ಲಕ್ಷ ಪರಿಹಾರ ಘೋಷಣೆ..!

ಬೆಳಗಾವಿ: ಜಿಲ್ಲೆಯ ಮುದೇನೂರು ಗ್ರಾಮದಲ್ಲಿನ ಕುಡಿಯುವ ನೀರಿನ ಪೈಪ್ ಒಡೆದು, ಅದಕ್ಕೆ ಚರಂಡಿ ನೀರು ಸೇರ್ಪಡೆಯಾಗಿದೆ. ಈ ನೀರನ್ನು ಕುಡಿದ ಊರಿನ ಮಂದಿ ಅಸ್ವಸ್ಥರಾಗಿದ್ದಾರೆ. ಒಬ್ಬ ವ್ಯಕ್ತಿ…

2 years ago