ಮನುಷ್ಯಜೀವಿಗೆ ಹೊಸತನದ ಆರಂಭ ಅತ್ಯಗತ್ಯವಾದುದು.ಬದುಕಿನ ಬಂಡಿ ಸಾಗುವಾಗ ಹಳೆಯ ಕಹಿಕೋಟಲೆಗಳನ್ನು ಪಕ್ಕಕ್ಕೆ ಸರಿಸಿ ಹೊಸದೊಂದು ಆಹ್ಲಾದಕರ ಘಳಿಗೆಗಾಗಿ ಕೆಲವು ಉದ್ದೇಶಗಳಿಂದ ನಾವೆಲ್ಲ ಕಾಯುತ್ತಿರುತ್ತೇವೆ. ಈ ಜಗದ ಜೀವನ…