ಚಿಕ್ಕಮಗಳೂರು: ವಾಟ್ಸಾಪ್ ಒಂದು ನೆಪ ಅಷ್ಟೇ. ಮಸೀದಿ ಮೇಲೆ ಭಗವಾನ್ ಧ್ವಜ ಹಾರಿಸಿದ್ದಾರೆ ಎನ್ನುವಂತದ್ದು, ಭಗವಾನ್ ಧ್ವಜ ಹಾರಿಸಿದ ಕೂಡಲೇ ಇಷ್ಟು ದೊಡ್ಡ ಗಲಭೆ, ಗಲಾಟೆ…