ಹುಂಡಿಯೇ ಎಸ್ಕೇಪ್

ಕಳ್ಳತನಕ್ಕೂ ಮುನ್ನ ದೇವರಲ್ಲಿ ಪ್ರಾರ್ಥಿಸಿದ ಕಳ್ಳರು : ಆಮೇಲೆ ಹುಂಡಿಯೇ ಎಸ್ಕೇಪ್..!

ನೆಲಮಂಗಲ: ಕಳ್ಳರಿಗೆ ಕಳ್ಳತನ ಮಾಡೋಕೆ ಜಾಗ ಯಾವುದಾದರೇನು.. ಒಟ್ನಲ್ಲಿ ಹಣ ಸಿಗ್ಬೇಕು ಅಷ್ಟೇ.. ದೇವರ ಗುಡಿಯಾದರೇನು..ದೇವರ ಹುಂಡಿಯಾದರೇ.. ಇಲ್ಲೊಂದು ಗ್ಯಾಂಗ್ ದೇವರ ಹುಂಡಿಯನ್ನೆ ಎಗರಿಸಿ ಎಸ್ಕೇಪ್ ಆಗಿದೆ.…

3 years ago