ಹಿರಿಯೂರು

ಚಿತ್ರದುರ್ಗ : ಎಸಿಬಿ ಬೆಲೆಗೆ ಬಿದ್ದ ಬಿಲ್ ಕಲೆಕ್ಟರ್

ಚಿತ್ರದುರ್ಗ, (ಡಿ.29) : ಇ-ಸ್ವತ್ತು ಮಾಡಿಕೊಡಲು ಹಣಕ್ಕೆ ಬೇಡಿಕೆಯಿಟ್ಟ ಹಿನ್ನೆಲೆಯಲ್ಲಿ ಐಮಂಗಲ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಎಸಿಬಿ ಬೆಲೆಗೆ ಸಿಕ್ಕಿಬಿದ್ದಿದ್ದಾರೆ. ಹಿರಿಯೂರು ತಾಲೂಕಿನ ದಾಸಣ್ಣನ ಮಾಳಿಗೆ…

3 years ago

ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ನ್ಯಾಯಯುತ ನಿರ್ಧಾರ ಅಗತ್ಯ :  ಶಶಿಕಲಾ ರವಿಶಂಕರ್

ಹಿರಿಯೂರು, (ಡಿ.25) : ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ನಮ್ಮ ನ್ಯಾಯಯುತ ನಿರ್ಧಾರದ ಆಯ್ಕೆಯೇ ಪ್ರಮುಖ ಪಾತ್ರ ಎಂದು ಸಮಾಜ ಸೇವಕಿ ಶಶಿಕಲಾ ರವಿಶಂಕರ್ ಹೇಳಿದರು. ನಗರದ…

3 years ago

ಡಿ.25 ರಿಂದ ದಾವಣಗೆರೆ ವಿಶ್ವವಿದ್ಯಾನಿಲಯ ಅಂತರ ಕಾಲೇಜುಗಳ ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್ಸ್ ಕ್ರೀಡಾಕೂಟ

ಚಿತ್ರದುರ್ಗ,(ಡಿಸೆಂಬರ್.23) : ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿದ್ಯಾನಿಲಯ, ದಾವಣಗೆರೆ ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ಅಧ್ಯಾಪಕರ ಸಂಘ, ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು,…

3 years ago

ಹಿರಿಯೂರು | ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವು ; ಹತ್ತಕ್ಕೂ ಹೆಚ್ಚು ಮಂದಿಗೆ ಗಾಯ

ಹಿರಿಯೂರು, (ಡಿ.13): ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ತಾಲ್ಲೂಕಿನ ಆಲೂರು ಕ್ರಾಸ್ ಬಳಿ…

3 years ago

ಜವಾಹರ್ ನವೋದಯ ವಿದ್ಯಾಲಯದ ಉಪಪ್ರಾಂಶುಪಾಲರಾದ ಕೆ.ಶ್ರೀಮತಿಗೆ ಇಂಡಿಯನ್ ಅಚೀವರ್ಸ್ ಅವಾರ್ಡ್

ಚಿತ್ರದುರ್ಗ, (ಡಿಸೆಂಬರ್.03) : ನ್ಯೂಡೆಲ್ಲಿಯ ಇಂಡಿಯನ್ ಅಚೀವರ್ಸ್ ಫೋರಂ ನೀಡುವ “ಇಂಡಿಯನ್ ಅಚೀವರ್ಸ್ ಅವಾರ್ಡ್‍ಗೆ ಹಿರಿಯೂರಿನ ಜವಾಹರ್ ನವೋದಯ ವಿದ್ಯಾಲಯದ ಉಪಪ್ರಾಂಶುಪಾಲರಾದ ಕೆ.ಶ್ರೀಮತಿ ಭಾಜನರಾಗಿದ್ದಾರೆ. ಇಂಗ್ಲೀಷ್ ಉಪನ್ಯಾಸಕರಾದ…

3 years ago

ಕಳ್ಳನ ಬಂಧನ : ಆರೋಪಿಯಿಂದ 25,950 ರೂ. ವಶ

  ಹಿರಿಯೂರು : ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಹಿರಿಯೂರು ಗ್ರಾಮಾಂತರ ಪೋಲಿಸರು ಬಂಧಿಸಿ 25,950 ರೂಗಳನ್ನು ವಶಪಡಿಸಿಕೊಂಡಿದ್ದಾರೆ. ತಾಲ್ಲೂಕಿನ ಮೇಟಿಕುರ್ಕೆ ಭೋವಿ ಕಾಲೋನಿಯ ಬಸವರಾಜ (20)…

3 years ago

ಆಯುರ್ವೇದ ಉತ್ತಮ ಆರೋಗ್ಯಕ್ಕೆ ಭದ್ರಬುನಾದಿ :  ಶ್ರೀಮತಿ ಶಶಿಕಲಾ ರವಿಶಂಕರ್

ಹಿರಿಯೂರು, (ನ.25) : ಆಯುರ್ವೇದ ದಿನಚರಿ ಉತ್ತಮ ಆರೋಗ್ಯಕ್ಕೆ ಭದ್ರಬುನಾದಿ ಎಂದು ಸಮಾಜಸೇವಕಿ ಶ್ರೀಮತಿ ಶಶಿಕಲಾ ರವಿಶಂಕರ್ ಹೇಳಿದರು. ನಗರದ ಇರೋ ಕಿಡ್ಸ್ ಶಾಲೆಯಲ್ಲಿ ಚಳ್ಳಕೆರೆಯ ಬಾಪೂಜಿ…

3 years ago

ಗೋಡೆ ಕುಸಿದು ಮೂವರ ಸಾವು: ಸಚಿವ ಎ.ನಾರಾಯಣಸ್ವಾಮಿ ಭೇಟಿ

ಚಿತ್ರದುರ್ಗ, (ನವೆಂಬರ್.15) :  ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿ ಚಿಕ್ಕಸಿದ್ವವ್ವನಹಳ್ಳಿ ಸಮೀಪದ ಹೋ.ಚಿ.ಬೋರಯ್ಯ ಬಡಾವಣೆಯಲ್ಲಿ (ಕಾರೋಬನಹಟ್ಟಿ) ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಈಚೆಗೆ ಮನೆಯ…

3 years ago

ಮಳೆಗೆ ಗೋಡೆ ಕುಸಿದು ಗಂಡ ಹೆಂಡತಿ ಸಾವು, ಓರ್ವನಿಗೆ ಗಾಯ

  ಚಿತ್ರದುರ್ಗ, (ನ.14) : ಜಿಲ್ಲೆಯಲ್ಲಿ ಕಳೆದ ಮುರ್ನಾಲ್ಕು ದಿನಗಳಿಂದ ಬಿಡದೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಮನೆಯ ಗೋಡೆ ಕುಸಿದು ಸ್ಥಳದಲ್ಲೇ ಗಂಡ ಹೆಂಡತಿ ಇಬ್ಬರು…

3 years ago

ಕನ್ನಡ ಸಾಹಿತ್ಯ ಪರಿಷತ್ ಕೇವಲ ಭಾಷೆಗೆ  ಸೀಮಿತವಾಗದೇ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ  ಕಾರ್ಯೋನ್ಮಖವಾಗಲಿ : ಚಿಕ್ಕಪ್ಪನಹಳ್ಳಿ ಷಣ್ಮುಖ

ಹಿರಿಯೂರು, (ನ.12) : ಕನ್ನಡ ಸಾಹಿತ್ಯ ಪರಿಷತ್ ಕೇವಲ ಭಾಷೆಗೆ  ಸೀಮಿತವಾಗದೇ ಬದುಕು ಕಟ್ಟಿಕೊಡುವ ನಿಟ್ಟಿ ನಲ್ಲಿ ಕಾರ್ಯೋನ್ಮಖವಾಗ ಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ…

3 years ago

ಕೋಡಿಹಳ್ಳಿ ಆದಿಜಾಂಬವ ಬೃಹನ್ಮಠದ ಮಾರ್ಕಂಡೇಯ ಮುನಿಸ್ವಾಮಿಜೀ ವಿಧಿವಶ

ಸುದ್ದಿಒನ್, ಹಿರಿಯೂರು : ಕೋಡಿಹಳ್ಳಿ ಆದಿಜಾಂಬವ ಬೃಹನ್ಮಠದ ಮಠದ ಹಿರಿಯ ಶ್ರೀಗಳಾದ ಮಾರ್ಕಂಡೇಯ ಮುನಿಸ್ವಾಮಿಜೀ (75)  ಗುರುವಾರ ಸಂಜೆ ನಿಧನರಾದರು. ತಾಲ್ಲೂಕಿನ ಕೋಡಿಹಳ್ಳಿ ಆದಿಜಾಂಬವ  ಮಠದಲ್ಲಿ ಸಂಜೆ …

3 years ago

ಭೀಕರ ರಸ್ತೆ ಅಪಘಾತ : ವಿದ್ಯಾರ್ಥಿ ಸಾವು

  ಚಿತ್ರದುರ್ಗ, (ಅ.27) : ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ - ಕಪಿಲೆಹಟ್ಟಿ…

3 years ago

ಸಾರಿಗೆ ಸಚಿವ ಶ್ರೀರಾಮುಲು ಸುಳ್ಳು ಹೇಳುವುದರಲ್ಲಿ ನಂಬರ್ ಒನ್ : ರೈತ ಹೋರಾಟಗಾರ ಕಸವನಹಳ್ಳಿ ರಮೇಶ್ ಆರೋಪ

ಚಿತ್ರದುರ್ಗ, (ಅ.26) :  ಸಾರಿಗೆ ಸಚಿವ ಶ್ರೀರಾಮುಲು ಸುಳ್ಳು ಹೇಳುವುದರಲ್ಲಿ ನಂಬರ್ ಒನ್ ಎಂದು ರೈತ ಹೋರಾಟಗಾರ ಕಸವನಹಳ್ಳಿ ರಮೇಶ್ ಆರೋಪಿಸಿದರು. ಹಿರಿಯೂರು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಗೆ…

3 years ago

ಜನತೆ ಬದಲಾವಣೆ ಬಯಸಿದ್ದಾರೆ; ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿಕೆ

ಸುದ್ದಿಒನ್, ಚಿತ್ರದುರ್ಗ, (ಅ.05) : ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.…

3 years ago

ಹಿರಿಯೂರಿನಲ್ಲಿ ಜೆಡಿಎಸ್ ಸಂಘಟನೆಗೆ ಕೆ.ಸಿ.ವೀರೇಂದ್ರ ಪಪ್ಪಿ ವಿದ್ಯುಕ್ತ ಚಾಲನೆ

ಸುದ್ದಿಒನ್, ಚಿತ್ರದುರ್ಗ, (ಅ.01) : 2023 ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಈಗಾಗಲೇ ಜನತಾ ಪರ್ವ 1.0 ಮತ್ತು ಜೆಡಿಎಸ್ ಮಿಷನ್ - 123 ಮೂಲಕ ಸಿದ್ಧತೆ…

3 years ago