ಸುದ್ದಿಒನ್

ಹಲಾಲ್ ಬ್ಯಾನ್ ಮಾಡಿ ಅಂತ ಸರ್ಕಾರ ಹೇಳಿಲ್ಲ : ಸಚಿವ ಆರ್ ಅಶೋಕ್

  ಬೆಂಗಳೂರು: ಮಾಂಸ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಸ್ಪಷ್ಟ ನಿಲುವನ್ನ ಹೇಳಿದ್ದೀವಿ. ಯಾಕೆ ಇದನ್ನ ಬೀದಿ ರಂಪಾ ಮಾಡ್ತಾ ಇದ್ದೀರಾ.. ಮೊದಲಿನಿಂದ ಹೇಗೆ ನಡೆಯುತ್ತಿದೆಯೋ ಹಾಗೆ ನಡೆದುಕೊಂಡು…

3 years ago

ಹಲಾಲ್ ಗೆ ಮತೀಯ ಉದ್ದೇಶವಿದೆ ಎಂದ ಸಿಟಿ ರವಿ ಇಲ್ಲ ಎಂದ ಪತ್ರಕರ್ತ.. ಸುದ್ದಿಗೋಷ್ಠಿಯಲ್ಲಿ ಹಲಾಲ್ ಬಗ್ಗೆ ಬಾರೀ ಚರ್ಚೆ

  ಬೆಂಗಳೂರು: ಇನ್ಮುಂದೆ ಹಲಾಲ್ ಮಾಂಸವನ್ನ ಖರೀದಿಸಬಾರದು ಎಂದು ಎಲ್ಲೆಡೆ ಹಿಂದೂ ಸಂಘಟನೆಗಳು ಬ್ಯಾನ್ ಮಾಡಿದ್ದಾರೆ. ಈ ಸಂಬಂಧ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ…

3 years ago

ಹಿಂದೂಗಳ ಜಾಗವನ್ನ ಕೊಟ್ಟಿದ್ದೇ ವಿನಃ, ಇರಾನ್ ಇರಾಕ್ ನಿಂದ ತಂದಿದ್ದಲ್ಲ : ಮಂತ್ರಾಲಯ ಜಾಗದ ವಿಚಾರಕ್ಕೆ ನಾರಾಯಣಪ್ಪ ಹೇಳಿಕೆ

ಶಿವಮೊಗ್ಗ: ಮಂತ್ರಾಲಯದಲ್ಲಿ ರಾಯರ ಮಠ ಕಟ್ಟಲು ಜಾಗ ಕೊಟ್ಟಿದ್ದು ಒಬ್ಬ ಮುಸ್ಲಿಂ ರಾಜ. ನಿಮಗೆ ಮುಸಲ್ಮಾನರು ಬೇಡ ಅನ್ಸಿದ್ರೆ ಆ ಜಾಗ ವಾಪಸ್ಸು ಕೊಟ್ಟು ಬಿಡಿ ಅಂತ…

3 years ago

ಆಕ್ಸಿಜನ್ ಇಲ್ಲದೆ ಇದ್ದಾಗ ಹಿಂದೂ ಪರಿಷತ್, ಬೀದಿಯಲ್ಲಿ ಸತ್ತಾಗ ಭಜರಂಗದಳ ಎಲ್ಲೋಗಿತ್ತು : ಕುಮಾರಸ್ವಾಮಿ ಗರಂ

ರಾಮನಗರ: ಸದ್ಯದ ರಾಜ್ಯದ ಸ್ಥಿತಿ ಕಂಡು ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶಗೊಂಡಿದ್ದಾರೆ. ಜಿಲ್ಲೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಆಕ್ಸಿಜನ್ ಇಲ್ಲದೆ ಜನ ಸತ್ತಿದ್ದು ನೋಡಲಿಲ್ವಾ. ಆಕ್ಸಿಜನ್…

3 years ago

ಜೆಡಿಎಸ್ ಹೋಗೋದಕ್ಕೆ ಯಾವ ಷರತ್ತು ಹಾಕಿಲ್ಲ : ಸಿ ಎಂ ಇಬ್ರಾಹಿಂ

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿರುವ ಸಿ ಎಂ ಇಬ್ರಾಹಿಂ ಇದೀಗ ಜೆಡಿಎಸ್ ಸೇರುವುದು ಖಾತರಿಯಾಗಿದೆ. ಹಲವು ಷರತ್ತುಗಳನ್ನು ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.…

3 years ago

ನೂರು ಚಪ್ಪಲಿ ಏಟು ತಿನ್ನಬಹುದು, ದುಡ್ಡಿನೇಟು ಅಲ್ಲ : ಡಿಕೆ ಶಿವಕುಮಾರ್

  ಬೆಂಗಳೂರು: ಇಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆಗಿಳಿದಿದ್ದಾರೆ. ಸಿಲಿಂಡರ್ ಗೆ ನಮಸ್ಕಾರ ಮಾಡಿ, ಅದನ್ನ ತಲೆ‌ಮೇಲೆ ಹೊತ್ತು ವಿನೂತನವಾಗಿ ಪ್ರತಿಭಟಿಸುತ್ತಿದ್ದಾರೆ.…

3 years ago

ಶಾಸಕ ರೇಣುಕಾಚಾರ್ಯಗೆ ಕೊಲೆ ಬೆದರಿಕೆ : ದೂರು ಕೊಟ್ಟ ಶಾಸಕ ಹೇಳಿದ್ದೇನು..?

ದಾವಣಗೆರೆ: ಕಳೆದ ಕೆಲವು ದಿನದಿಂದ ರಾಜ್ಯದಲ್ಲಿ ಹಿಜಾಬ್ ವಿಚಾರ ಸದ್ದು ಮಾಡುತ್ತಿತ್ತು. ಇದೀಗ ಹಲಾಲ್ ವಿವಾದ ಜೋರಾಗಿ ನಡೀತಿದೆ. ಈ ಬೆನ್ನಲ್ಲೆ ಸಿಎಂ ರಾಜಕೀಯ ಕಾರ್ಯದರ್ಶಿ ಮತ್ತು…

3 years ago

ಚಿತ್ರದುರ್ಗ | ಕಾತ್ರಾಳ್ ಕೆರೆ ಬಳಿ ರಸ್ತೆ ಅಪಘಾತ, ಮೂವರು ಸಾವು

ಚಿತ್ರದುರ್ಗ, (ಮಾ.30) : ರಾಷ್ಟ್ರೀಯ ಹೆದ್ದಾರಿ 4 (48) ಕಾತ್ರಾಳ್ ಕೆರೆಯ ಬ್ರಿಡ್ಜ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು ಹಲವರಿಗೆ ಗಾಯಗಳಾಗಿವೆ. ಜಗಳೂರು…

3 years ago

ತುಂಬಾ ಅನುಭವ ಇರುವ ರಾಜಕಾರಣಿಯಂತೆ ಸಲಹೆ ಕೊಟ್ಟರು, ಸ್ವೀಕರಿಸೋಣಾ : ನಿಖಿಲ್ ಬಗ್ಗೆ ಸುಮಲತಾ ವ್ಯಂಗ್ಯ

  ದೆಹಲಿ: ಆತ್ಮಾವಲೋಕನ ಮಾಡಿಕೊಳ್ಳಬೇಕು ಅವರು. ಅವರದ್ದು ಏನು ಸಾಧನೆ, ಏನು ಕೊಡುಗೆ ಅನ್ನೋ ರೀತಿ ನಿಖಿಲ್ ಕುಮಾರಸ್ವಾಮಿ ಅವರು ಮಾತಾಡಿದ್ದರು. ಇದೀಗ ಆ ಮಾತಿಗೆ ಸಂಸದೆ…

3 years ago

ಸಿಎಂ ಆಗೋದಕ್ಕೆ 2-3 ಸಾವಿರ ಕೋಟಿ ವ್ಯವಸ್ಥೆ ಮಾಡಬೇಕಾಗುತ್ತದೆ : ಶಾಸಕ ಯತ್ನಾಳ್

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಶಾಸಕ ಬಸನಗೌಡ ಯತ್ನಾಳ್ ಸಿಎಂ ಹುದ್ದೆ ಹೇರುವ ಖರ್ಚು ವೆಚ್ಚದ ಬಗ್ಗೆ ಚರ್ಚೆ ನಡೆಸಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಆಗೋದಕ್ಕೆ 2-3…

3 years ago

ಕೋರ್ಟ್ ತೀರ್ಪು ಒಪ್ಪಿಕೊಳ್ಳದವರಿಗೆ ಈ ದೇಶ ಯಾಕೆ..? ನಾನು ಅಪರಾಧಿಯಲ್ಲ : ಕಲ್ಲಡ್ಕ ಪ್ರಭಾಕರ್ ಭಟ್

  ಮಂಗಳೂರು: ಹಿಜಾಬ್ ವಿಚಾರವಾಗಿ ಕಲ್ಲಡ್ಕ ಪ್ರಭಾಕರ್ ಮಾತನಾಡಿದ್ದು, ಇಲ್ಲಿ ಸಮವಸ್ತ್ರದ ಕಾನೂನಿದೆ. ಸರ್ಕಾರ, ಕೋರ್ಟ್ ಕೂಡ ಹೇಳಿದೆ. ಕೋರ್ಟ್ ಹೇಳಿದ್ದನ್ನ ಒಪ್ಪಿಕೊಳ್ಳಬೇಕು. ಅವರಿಗೆ ಸುಪ್ರೀಂ ಕೋರ್ಟ್…

3 years ago

ಕಡ್ಡಾಯವಾಗಿ ಹೆಲ್ಮೆಟ್ ಅನುಷ್ಠಾನವಾಗಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

ಚಿತ್ರದುರ್ಗ, (ಮಾರ್ಚ್.30) : ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಪಘಾತಗಳ ಸಂಖ್ಯೆಯನ್ನು ಇಳಿಮುಖ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಇನ್ನೂ…

3 years ago

SRS ಶಿಕ್ಷಣ ಸಮೂಹ ಸಂಸ್ಥೆಯ ಹಿರಿಮೆಗೆ ಮತ್ತೊಂದು ಗರಿ : ಆಸ್ಕರ್ ಫರ್ನಾಂಡಿಸ್ ಶಾಲೆ SRS ಸುಪರ್ದಿಗೆ

ಚಿತ್ರದುರ್ಗ : ನಗರದ ಹೆಸರಾಂತ ಶಿಕ್ಷಣ ಸಂಸ್ಥೆ ಐಯುಡಿಪಿ  ಲೇಔಟ್ ನ ಆಸ್ಕರ್ ಫರ್ನಾಂಡಿಸ್ ಶಾಲೆಯ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಯನ್ನು SRS ಶಿಕ್ಷಣ ಸಮೂಹ ಸಂಸ್ಥೆಯು …

3 years ago

ಮುಸಲ್ಮಾನ ವರ್ತಕರಿಂದ ಪೇಜಾವರ ಶ್ರೀಗಳ ಭೇಟಿ

ಉಡುಪಿ: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಮುಸಲ್ಮಾನರ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ. ಜಾತ್ರೆಗಳಲ್ಲಿ ಮುಸಲ್ಮಾನ ಸಮುದಾಯದವರಿಗೆ ನಿರ್ಬಂಧ ಹೇರಲಾಗಿದೆ. ಇದು ಉಡುಪಿ ಜಾತ್ರೆಯಲ್ಲಿ ಶುರುವಾದ ಸಂಪ್ರದಾಯ ಇದೀಗ…

3 years ago

ಹಲಾಲ್ ಮಾಂಸದ ವಿರುದ್ಧ ಅಭಿಯಾನ : ಅದೊಂದು ಆರ್ಥಿಕ ಜಿಹಾದ್ ಎಂದ ಸಿ ಟಿ ರವಿ

  ಬೆಂಗಳೂರು: ಹಲಾಲ್ ಮಾಂಸದ ವಿರೋಧದ ಚರ್ಚೆ ಜೋರಾಗಿದೆ. ಇದನ್ನ ಆರ್ಥಿಕ ಜಿಹಾದ್ ಎಂದು ಬಿಜೆಪಿ ನಾಯಕ ಸಿ ಟಿ ರವಿ ಕಿಡಿಕಾರಿದ್ದಾರೆ. ಈ ಸಂಬಂಧ ಮಾತನಾಡಿದ…

3 years ago

ಧರ್ಮಗಳ‌ ಮಧ್ಯೆ ಕಿಚ್ಚೆಬ್ಬಿಸುತ್ತಿದ್ದಾರೆ : ನಿಖಿಲ್ ಆಕ್ರೋಶ

  ಮಂಡ್ಯ : ಕಳೆದ ಕೆಲವು ತಿಂಗಳಿನಿಂದ ರಾಜ್ಯದಲ್ಲಿ ಧರ್ಮದ ವಿಚಾರ, ಹಿಜಾಬ್ ವಿಚಾರ, ಮುಸ್ಲಿಂ ಸಮುದಾಯದ ವ್ಯಾಪಾರ ನಿಷೇಧ ವಿಚಾರ ಸಾಕಷ್ಟು ಸದ್ದು ಮಾಡುತ್ತಲೆ ಇದೆ.…

3 years ago