ನವದೆಹಲಿ: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮತ್ತೆ ಕೋವಿಡ್-19 ಗೆ ಪಾಸಿಟಿವ್ ಪರೀಕ್ಷೆ ನಡೆಸಿದ್ದಾರೆ. 3 ತಿಂಗಳೊಳಗೆ ಸೋನಿಯಾ ಗಾಂಧಿಯವರು ಕೋವಿಡ್ ಪಾಸಿಟಿವ್ ಪರೀಕ್ಷೆ…
ಹೊಸದುರ್ಗ ಪಟ್ಟಣದ ಹುಳಿಯಾರು ವೃತ್ತದ ಮುಖ್ಯರಸ್ತೆಯಲ್ಲಿ ಇರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಶ್ರೀರಾಘವೇಂದ್ರಸ್ವಾಮಿಗಳವರ ಮಠ ಹಾಗೂ ಬೃಂದಾವನ ಸನ್ನಿಧಿಯು ಭಕ್ತರ ಶ್ರದ್ಧಾಕೇಂದ್ರವಾಗಿದೆ. ಪ್ರತಿ ಗುರುವಾರ ಹಾಗೂ ಪ್ರತಿ ತಿಂಗಳ ಹುಣ್ಣಿಮೆಯ ದಿನದಂದು ಇಲ್ಲಿ ನಡೆಯುವ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮಕ್ಕೆ ನೂರಾರು ಭಕ್ತರು ಆಗಮಿಸುತ್ತಾರೆ. ಈ ಮಠವು ತನ್ನದೇ ಆದ ವೈಶಿಷ್ಟವನ್ನು ಹಾಗೂ ಭಕ್ತರನ್ನು ಹೊಂದಿದೆ. ಮಂತ್ರಾಲಯದ ಮುಖ್ಯ ಮಠಕ್ಕೆ ಇದು ಸೇರಿರುವುದಿಲ್ಲ. ಹಲವು ಜಾತಿ ಜನಾಂಗದ ಜನರು ಮಠದ ಅಭಿವೃದ್ಧಿ ಹಾಗೂ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿ ಇದನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. 9 ಜನರ ಟ್ರಸ್ಟ್ ಇದ್ದು ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಮುಖ್ಯರಸ್ತೆಯಲ್ಲಿ ವಾಹನಗಳ ಭರಾಟೆ, ಜನರ ಗೌಜುಗದ್ದಲವಿದ್ದರೂ ಮಠದ ಆವರಣದ ಒಳಗೆ ಕಾಲಿಡುತ್ತಿದ್ದಂತೆ ಅತ್ಯಂತ ನಿಶ್ಯಬ್ದ ಹಾಗೂ ಪ್ರಶಾಂತ ವಾತಾವರಣವನ್ನು ನಾವಿಲ್ಲಿ ಕಾಣಬಹುದಾಗಿದೆ.…
ಚಳ್ಳಕೆರೆ ಹೊರವಲಯದ ವಾಲ್ಮೀಕಿ ನಗರದ ಖಾಸಗಿ ಲೇಔಟಲ್ಲಿ ಇತ್ತೀಚಿಗೆ ನಿರ್ಮಾಣವಾಗಿರುವ ಶ್ರೀರಾಘವೇಂದ್ರಸ್ವಾಮಿಗಳ ಮಠವು ಭಕ್ತರನ್ನು ಸೆಳೆಯುವ ಒಂದು ಆಧ್ಯಾತ್ಮಿಕ ಶ್ರದ್ಧಾಕೇಂದ್ರವಾಗಿದೆ. ಕಳೆದ ತಿಂಗಳಷ್ಟೇ ನೂತನವಾಗಿ ಲೋಕಾರ್ಪಣೆಗೊಂಡ ಬೃಂದಾವನವು…
ಮೊಳಕಾಲ್ಮೂರು ಪಟ್ಟಣದ ಉತ್ತರಭಾಗದ ಈಶ್ವರ ದೇವಾಲಯದ ಬಳಿಯಲ್ಲಿ 2010 ರಲ್ಲಿ ನಿರ್ಮಾಣವಾಗಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವು ಭಕ್ತರನ್ನು ಸೆಳೆಯುವ ಒಂದು ಆಧ್ಯಾತ್ಮಿಕ ಶ್ರದ್ಧಾಕೇಂದ್ರವಾಗಿದೆ. 2010ರಲ್ಲಿ ಮಂತ್ರಾಲಯದ ಪೀಠಾಧ್ಯಕ್ಷರಾಗಿದ್ದ ಶ್ರೀ ಸುಯತೀಂದ್ರ ತೀರ್ಥರಿಂದ ಲೋಕಾರ್ಪಣೆಗೊಂಡ ಇಲ್ಲಿನ ಬೃಂದಾವನವು ದಿನದಿಂದ ದಿನಕ್ಕೆ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಹಾಗೂ ಬೃಂದಾವನ ಸನ್ನಿಧಿಯು ಭಕ್ತರ ಶ್ರದ್ಧಾಕೇಂದ್ರವಾಗಿದೆ. ವಾಹನಗಳ ಭರಾಟೆ, ಜನರ ಗೌಜುಗದ್ದಲವಿಲ್ಲದ, ಬೆಟ್ಟದ ತಪ್ಪಲಿನಲ್ಲಿ ರಮಣೀಯ ಪರಿಸರದ ಶಾಂತವಾದ ವಾತಾವರಣದಲ್ಲಿ ಮಠವಿದೆ. ಮಳೆಗಾಲದ ನಂತರ ಇಲ್ಲಿನ ಪರಿಸರವು ಹಸಿರಿನಿಂದ ತುಂಬಿದ್ದು, ಇಲ್ಲಿನ ವಾತಾವರಣವು ನಯನ ಮನೋಹರವಾಗಿರುತ್ತದೆ. ಈ ಮಠದ ಸ್ಥಾಪನೆ ಮಾಡುವ ಹಿಂದೆ ಇಲ್ಲಿನ ಭಕ್ತರು ರಾಯರ ದರ್ಶನ ಪಡೆಯಬೇಕೆಂದರೆ ಬೇರೆ ಊರುಗಳಿಗೆ ತೆರಳಬೇಕಾಗಿತ್ತು. ಇದನ್ನು ಅರಿತ ಇಲ್ಲಿನ ಜೋಡಿದಾರ್ ಕುಟುಂಬದ ದಿವಂಗತ ಶ್ರೀನಿವಾಸಮೂರ್ತಿ ಹಾಗೂ ದಿವಂಗತ ಶಾರದಮ್ಮ ದಂಪತಿಗಳ ಮಕ್ಕಳು ತಾವು ಹುಟ್ಟಿ ಬೆಳೆದ ಈ ಊರಲ್ಲಿ ರಾಯರ ಒಂದು ಬೃಂದಾವನ ಹಾಗೂ ಮಠ ಮಾಡಬೇಕೆಂದು ಸಂಕಲ್ಪಿಸಿ ಅದರಂತೆ ಮೊಳಕಾಲ್ಮೂರಿನಲ್ಲಿ…
ಬಾಗಲಕೋಟೆ: ನವಿಲುತೀರ್ಥ ಡ್ಯಾಂನಿಂದ ನೀರು ಬಿಡುಗಡೆ ಹಿನ್ನೆಲೆ, ಮಲಪ್ರಭಾ ನದಿ ಪ್ರವಾಹದಿಂದ ಸೇತುವೆ ಮುಳುಗಡೆಯಾಗಿದೆ. ಜಿಲ್ಲೆಯ ಬಾದಾಮಿ ತಾಲೂಕಿನ ಗೋವನ ಕೊಪ್ಪ ಬಳಿಯ ಹಳೆಯ ಸೇತುವೆ…
ಬಳ್ಳಾರಿ: ಪ್ರಿಯಾಂಕ ಖರ್ಗೆ ಹೇಳಿಕೆಗೆ ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ಲಂಚ ಮಂಚ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಸಂಸ್ಕಾರವಂತ ಎಂದುಕೊಂಡಿದ್ದೆ ಎಂದಿದ್ದಾರೆ.…
ಬೆಂಗಳೂರು: ಇಂದು ವಿಶ್ವ ಅಂಗಾಂಗ ದಾನ ಹಿನ್ನೆಲೆ ಜಾಗೃತಿ ಮೂಡಿಸುವ ಅಭಿಯಾನ ಆರಂಭವಾಗಿದೆ. ಇಂದು ಈ ಸಂಬಂಧ ವಿಧಾನಸೌಧದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿದ್ದು, ಯುವಕರಿಗೆ ಸ್ಪೂರ್ತಿಯ…
ಕೋಟೆನಾಡು ಚಿತ್ರದುರ್ಗ ಜಿಲ್ಲೆ ಐತಿಹಾಸಿಕ ದೃಷ್ಠಿಯಿಂದಲೂ ಮತ್ತು ಪೌರಾಣಿಕ ದೃಷ್ಠಿಯಿಂದಲೂ ಪ್ರಸಿದ್ದವಾದ ಸ್ಥಳ. ಚಾಲುಕ್ಯರು, ಹೊಯ್ಸಳರು, ದೇವಗಿರಿಯ ಯಾದವರು 10ರಿಂದ 14ನೇ ಶತಮಾನದ ಮಧ್ಯದವರೆಗೆ ಇಲ್ಲಿ…
ಚಿತ್ರದುರ್ಗ , (ಆ.12) : ಚಿತ್ರದುರ್ಗ ಜಿಲ್ಲಾ ಕಂಪ್ಯೂಟರ್ಸ್ ಮಾರಾಟಗಾರರ ಸಂಘ (ರಿ). ಚಿತ್ರದುರ್ಗ (Chitradurga District IT Dealers Association) ಇದರ ಅಧ್ಯಕ್ಷರಾಗಿ ಶಿವಕುಮಾರ್.ಕೆ.ಸಿ, ಮತ್ತು…
ಹೊಸದಿಲ್ಲಿ : ಸ್ವಾತಂತ್ರ್ಯ ದಿನಾಚರಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ನಡೆದ ಕಾರ್ಯಾಚರಣೆಯಲ್ಲಿ ಮದ್ದುಗುಂಡುಗಳ ಕಳ್ಳಸಾಗಣೆಯಲ್ಲಿ ತೊಡಗಿದ್ದ ಸಿಂಡಿಕೇಟ್‌ಗಳನ್ನು ಭೇದಿಸಿದ್ದೇವೆ ಮತ್ತು ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದೇವೆ…
ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಚಿತ್ರದುರ್ಗ, (ಆ.12): ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ…
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಭಾರಿ ಮಳೆಯಿಂದಾಗಿ ಕಟ್ಟಡಗಳು ಮತ್ತು ಅಂಗಡಿಗಳನ್ನು ಹಾನಿಗೊಳಗಾಗಿದೆ. ಭೂಕುಸಿತವು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಹಲವಾರು ಗ್ರಾಮೀಣ ಮೋಟಾರು ರಸ್ತೆಗಳನ್ನು ಗುರುವಾರ ನಿರ್ಬಂಧಿಸಿದೆ. ಖಬ್ಲಿಸೆರಾ ಗ್ರಾಮದಲ್ಲಿ…
ಹೊಸದಿಲ್ಲಿ: ಆಗಸ್ಟ್ 17 ರಿಂದ 23 ರವರೆಗೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ “ಮೆಹಂಗೈ ಚೌಪಾಲ್” ಸರಣಿಯನ್ನು ಆಯೋಜಿಸುವ ಮೂಲಕ ಬೆಲೆ ಏರಿಕೆ ವಿರುದ್ಧದ ಹೋರಾಟವನ್ನು ಮುಂದುವರಿಸುವುದಾಗಿ ಕಾಂಗ್ರೆಸ್…
ಚಿತ್ರದುರ್ಗ,(ಆ.11) : ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಇದೇ ಆಗಸ್ಟ್ 13 ರಿಂದ 15 ರವರೆಗೆ ನಡೆಯಲಿದೆ. ಈ ವೇಳೆ…
ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 7899864552 ಚಿತ್ರದುರ್ಗ, ಸುದ್ದಿಒನ್,: ಶ್ರೀ ರಾಘವೇಂದ್ರ ಗುರುಸಾರ್ವಭೌಮರ 351 ನೇ ಆರಾಧನಾ ಪಂಚರಾತ್ರೋತ್ಸವ ಆ.12 ರಿಂದ 14 ರವರೆಗೆ…
ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಚಿತ್ರದುರ್ಗ, ಸುದ್ದಿಒನ್, (ಆ.10) : ಅತ್ಯಂತ…