ಚಿತ್ರದುರ್ಗ, (ಅ.31) : ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸಾಹಿತ್ಯ, ಸಾಂಸ್ಕøತಿಕ ಪ್ರಶಸ್ತಿಗಳನ್ನು ಆಯಾ ಜಿಲ್ಲೆಯಲ್ಲಿ ನೆಲೆಸಿರುವ ಹಾಗೂ ಜಿಲ್ಲೆಯ ಜೊತೆಗೆ ಒಡನಾಟ ಹೊಂದಿರುವ ವ್ಯಕ್ತಿಗಳಿಗೆ ನೀಡಬೇಕು…
ಮಾಹಿತಿ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ ಚಿತ್ರದುರ್ಗ.ಅ.31: ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ 14 ಜನರನ್ನು ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ…
ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಚಿತ್ರದುರ್ಗ, (ಅ.31): ಪುರುಷರಷ್ಟೆ ಮಹಿಳೆಯರು ಮುಂದಿದ್ದಾರೆ ಎನ್ನುವುದನ್ನು ಇಡಿ ಜಗತ್ತಿಗೆ ತೋರಿಸಿಕೊಟ್ಟವರು…
ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಚಿತ್ರದುರ್ಗ, (ಅ.31): ಕರ್ನಾಟಕವನ್ನು ಸ್ವಚ್ಚ ಹಾಗೂ ಹಸಿರಿನಿಂದ ಕಂಗೊಳಿಸುವಂತೆ ಜನತೆಯಲ್ಲಿ ಜಾಗೃತಿ…
ಅಹಮದಾಬಾದ್ : ಗುಜರಾತ್‌ನ ಮೊರ್ಬಿಯಲ್ಲಿ ಬ್ರಿಟಿಷರ ಕಾಲದ ಸೇತುವೆಯೊಂದು ನಿನ್ನೆ(ಭಾನುವಾರ) ಸಂಜೆ ಕುಸಿದು ಬಿದ್ದು 130 ಮಂದಿ ಸಾವನ್ನಪ್ಪಿದ್ದರು. ಇದುವರೆಗೆ ಸುಮಾರು 177 ಮಂದಿಯನ್ನು ರಕ್ಷಿಸಲಾಗಿದ್ದು,…
ಸುದ್ದಿಒನ್ ವೆಬ್ ಡೆಸ್ಕ್ ಅಹಮದಾಬಾದ್ : ಗುಜರಾತ್‌ನ ಮೊರ್ಬಿ ಜಿಲ್ಲೆಯ ಮಚ್ಚು ಅಣೆಕಟ್ಟಿನ ಮೇಲೆ ನಿರ್ಮಿಸಲಾದ ತೂಗು ಸೇತುವೆ ಭಾನುವಾರ ಸಂಜೆ ಕುಸಿದ ಪರಿಣಾಮ ಮಹಿಳೆಯರು…
ಚಿತ್ರದುರ್ಗ, (ಅ.30) : ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಮಾಡಿರುವುದು ಒಳ್ಳೆಯ ಬೆಳವಣಿಗೆ ಮತ್ತು ಸ್ವಾಗತಾರ್ಹ. ಅದರಂತೆಯೇ ಮಧ್ಯ ಕರ್ನಾಟಕದಲ್ಲಿ ಅತಿ…
ಸಿಯೋಲ್ : ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನ ಪ್ರಮುಖ ಮಾರುಕಟ್ಟೆಯೊಂದರಲ್ಲಿ ಕಾಲ್ತುಳಿತದಿಂದಾಗಿ ಕನಿಷ್ಠ 146 ಜನರು ಸಾವನ್ನಪ್ಪಿದ್ದು,150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. https://twitter.com/FridaGhitis/status/1586394362304376832?t=Tp97xAf9DdXKW-vf6iXZIA&s=19 https://twitter.com/feedforyou11/status/1586366552416219136?t=0-ZyS3CYLmVAZGpJxs4xfA&s=19 …
ಚಿತ್ರದುರ್ಗ : ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಚಿತ್ರದುರ್ಗದಿಂದ ವರ್ಗಾವಣೆಗೊಂಡಿರುವ ಕವಿತಾ ಎಸ್.ಮನ್ನಿಕೇರಿರವರಿಗೆ ಸಿಟಿ ಇನ್ಸ್‌ಟಿಟ್ಯೂಟ್ ನಿಂದ ಶನಿವಾರ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು. ಸಿಟಿ ಇನ್ಸ್ಟಿಟ್ಯೂಟ್ ಉಪಾಧ್ಯಕ್ಷ…
ಸುದ್ದಿಒನ್ ವೆಬ್ ಡೆಸ್ಕ್ ಆಟವಾಗಲೀ, ಯುದ್ದವಾಗಲೀ ದಾಯಾದಿ ದೇಶ ಪಾಕಿಸ್ತಾನಕ್ಕೆ ಭಾರತ ಸೋಲಬೇಕು ಎನ್ನುವುದು ಸಾಮಾನ್ಯ. ಆದರೆ ಸದ್ಯದ ಪರಿಸ್ಥಿತಿಯಲ್ಲಿ T20 ವಿಶ್ವಕಪ್-2022 ರಲ್ಲಿ ಇಡೀ ಪಾಕಿಸ್ತಾನ…
ದಾವಣಗೆರೆ (ಅ.29) : ತಾಲ್ಲೂಕಿನ 66 ಕೆ.ವಿ. ಯರಗುಂಟೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್ 09 ಫೀಡರ್‍ನಲ್ಲಿ 24*7 ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ…
ಮಾಹಿತಿ ಮತ್ತು ಫೋಟೋ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ ಚಿತ್ರದುರ್ಗ,(ಅಕ್ಟೋಬರ್29) : ನವದೆಹಲಿಯಲ್ಲಿ ಇದೇ ಅಕ್ಟೋಬರ್ 31ರಂದು ನಡೆಯುವ ಲೋಕಸಭಾ ಸಚಿವಾಲಯದ…
ಕನ್ನಡದ ಕತ್ತು ಹಿಚುಕುವುದನ್ನೇ ನಿತ್ಯ ಕಾಯಕ ಮಾಡಿಕೊಂಡಿರುವ ಬಿಜೆಪಿ ಆಡಳಿತಕ್ಕೆ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಮುಗಿಸಲೇಬೇಕು ಎನ್ನುವ ಹಪಾಹಪಿ, ತವಕ, ಹಠ ಉತ್ಕಟವಾಗಿದೆ ಎನ್ನುವುದಕ್ಕೆ…
ಹಾಸನ: ವರ್ಷಕ್ಕೊಮ್ಮೆ ದರ್ಶನ ಕೊಡುವ ಹಾಸನಾಂಬೆ ದೇಗುಲ ಹದಿನೈದು ದಿನಗಳ ಕಾಲ ತೆಗೆದಿರುತ್ತದೆ. ಈ ಬಾರಿ ಅಕ್ಟೋಬರ್ 13ರಂದು ತೆಗೆದ ಬಾಗಿಲು ಅಕ್ಟೋಬರ್ 27ಕ್ಕೆ ಶಾಸ್ತ್ರೋಕ್ತವಾಗಿ ಮುಚ್ಚಲಾಗಿತ್ತು.…
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಈಗಾಗಲೇ ಧೂಳೆಬ್ಬಿಸಿದೆ. ಎಲ್ಲಾ ಭಾಷೆಯಲ್ಲೂ ಸಕ್ಸಸ್ ಫುಲಿ ಪ್ರದರ್ಶನ ಕಂಡಿದೆ. ಆದರೆ ಈ…
ಅಕ್ಟೋಬರ್ 29 ನೆನಪಿಸಿಕೊಳ್ಳುವುದಕ್ಕೆ ಮನಸ್ಸಿಗೆ ದುಃಖವಾಗುತ್ತದೆ. ಕಳೆದ ವರ್ಷ ಇದೇ ದಿನ ಎಲ್ಲರೂ ಖುಷಿಯಲ್ಲಿ ತೇಲುತ್ತಿದ್ದರು. ಅಂದು ದೊಡ್ಮನೆ ಕುಡಿ ಶಿವಣ್ಣನ ಭಜರಂಗಿ 2 ಸಿನಿಮಾ ರಿಲೀಸ್…