ಸುದ್ದಿಒನ್

ನಾನೇ ಸ್ಟ್ರಾಂಗು ಅಂತ ಮೆರಿತಿದ್ದ ರಜತ್ ಗೆ ಹನುಮಂತು ಕೊಟ್ರು ಸಖತ್ ಟಾಂಗ್..!

ಬಿಗ್ ಬಾಸ್ ಫಿನಾಲೆ ಸಮೀಪಿಸುತ್ತಿದೆ. ಇನ್ನೊಂದು ವಾರವಷ್ಟೇ. ಕಿಚ್ಚನ ಪಂಚಾಯ್ತಿ ಇದು ಕೊನೆಯ ಪಂಚಾಯ್ತಿ. ಮುಂದಿ‌ನ ಶನಿವಾರ, ಭಾನುವಾರಕ್ಕೆ ಬಿಗ್ ಬಾಸ್ ಮುಕ್ತಾಯಗೊಳ್ಳುತ್ತದೆ. ಇಂದು ಸೂಪರ್ ಸಂಡೇ…

2 weeks ago

ನಾಳೆ ನೀರಿಗಾಗಿ ಆಗ್ರಹಿಸಿ ರೈತ ಸಂಘದಿಂದ ಹಿರಿಯೂರು ಬಂದ್

ಹಿರಿಯೂರು : ತಾಲ್ಲೂಕಿನ ವಾಣಿ ವಿಲಾಸ ಜಲಾಶಯ ಹಾಗೂ ಗಾಯಿತ್ರಿ ಜಲಾಶಯದಿಂದ ಜವನಗೊಂಡನಹಳ್ಳಿ ಹಾಗೂ ಐಮಂಗಲ ಹೋಬಳಿಯ ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ…

2 weeks ago

ಜನವರಿ 31ರಂದು ರಾವುತ ಚಿತ್ರ ಬಿಡುಗಡೆ : ಸಿದ್ದು ವಜ್ರಪ್ಪ

ಸುದ್ದಿಒನ್, ಕೊಪ್ಪಳ, ಜನವರಿ. 19 : ಜಿಲ್ಲೆಯ ಕನಕಗಿರಿ, ಜಬ್ಬಲಗುಡ್ಡ, ಮುಕ್ಕುಂಪಿ ಸೇರಿದಂತೆ ವಿವಿಧೆಡೆ ಚಿತ್ರೀಕರಣಗೊಂಡ ಕನ್ನಡದ ರಾವುತ ಸಿನಿಮಾ ಇದೇ ಜನೇವರಿ 31ರಂದು ಬಿಡುಗಡೆ ಆಗುತ್ತಿದೆ…

2 weeks ago

ಶರಣ ಸಾಹಿತ್ಯ ಸಮ್ಮೇಳನ ಶರಣರ ವಿಚಾರಧಾರೆಗಳನ್ನು ಸಾರ್ವಜನಿಕರಿಗೆ ಮನಮುಟ್ಟುವ ಕೆಲಸ ಮಾಡುತ್ತಿದೆ : ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು

ಸುದ್ದಿಒನ್, ಚಿತ್ರದುರ್ಗ, ಜನವರಿ. 19 : ಅರ್ಥಪೂರ್ಣವಾದ ವಿಚಾರ ಸಂಕಿರಣವಾದ ಶರಣ ಜೀವನದ ವಚನ ಇತರೆ ವಿಚಾರಧಾರೆಗಳನ್ನು ಸಾರ್ವಜನಿಕರ ಮನಮುಟ್ಟುವಂತೆ ಈ ಶರಣ ಸಾಹಿತ್ಯ ಸಮ್ಮೇಳನ ನಡೆಯುತ್ತಾ…

2 weeks ago

ವೇಮನರ ವಚನಗಳು ಸಮಾಜಕ್ಕೆ ದಾರಿದೀಪ : ಎಡಿಸಿ ಬಿ.ಟಿ.ಕುಮಾರಸ್ವಾಮಿ

ಚಿತ್ರದುರ್ಗ.ಜ.19: ಮಹಾಯೋಗಿ ವೇಮನರು ವಚನಗಳ ಮೂಲಕ ಸಮಾಜದ ಅಂಕು-ಡೊಂಕು ತಿದ್ದಿ ಸರಿ ದಾರಿಗೆ ಯತ್ನಿಸಿದವರು. ವೇಮನರ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.…

2 weeks ago

RCB ಮಹಿಳಾ ಟೀಂ ಸೇರಿದ ಸ್ಟಾರ್ ಪ್ಲೇಯರ್: ಯಾರವರು..?

ಮಹಿಳಾ ಪ್ರೀಮಿಯರ್ ಲೀಗ್ 2025ರ ಟೂರ್ನಿಗೆ ಕ್ಷಣಗಣನೆ ಶುರುವಾಗಿದೆ. ಈ ಬಾರಿಯೂ ನಿರೀಕ್ಷೆ ಹೆಚ್ಚಾಗಿದೆ. ಯಾಕಂದ್ರೆ ಕಳೆದ ಸೀಸನ್ ನಲ್ಲಿ ಮಹಿಳಾ ಬಳಗ ಕಪ್ ಗೆದ್ದಿತ್ತು. ಈ…

2 weeks ago

ಅಬ್ಬಿನಹೊಳೆ ಪೊಲೀಸರಿಂದ ಕೇಬಲ್‌ ವೈರ್‌ ಹಾಗೂ ಮೋಟಾರು ಪಂಪ್ ಕಳ್ಳನ ಬಂಧನ

ಸುದ್ದಿಒನ್, ಹಿರಿಯೂರು, ಜನವರಿ. 19 :ಕೇಬಲ್‌ ವೈರ್‌ ಹಾಗೂ 10 ಹೆಚ್.ಪಿ ಮೋಟಾರು ಪಂಪ್ ಕಳ್ಳತನ ಮಾಡಿದ್ದ ಓರ್ವ ಆರೋಪಿಯನ್ನು ಅಬ್ಬಿನಹೊಳೆ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಕೂಡ್ಲಹಳ್ಳಿ,…

2 weeks ago

ನಾಳೆ ಮಹಾಯೋಗಿ ವೇಮನ ಜಯಂತಿ

ಚಿತ್ರದುರ್ಗ. ಜ.18:  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಇದೇ ಜ.19ರಂದು ಬೆಳಿಗ್ಗೆ 11ಕ್ಕೆ ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ…

2 weeks ago

ಚಳ್ಳಕೆರೆ | ಬಿಜೆಪಿ ಮುಖಂಡ ಸಿರಿಯಣ್ಣ ನಿಧನ

ಸುದ್ದಿಒನ್, ಚಳ್ಳಕೆರೆ, ಜನವರಿ. 18 : ಕಾಡುಗೊಲ್ಲ ಸಮುದಾಯದ ಕಣ್ಮಣಿ, ಬಿಜೆಪಿ ಮಂಡಲದ ತಾಲೂಕು ಮಾಜಿ ಅಧ್ಯಕ್ಷರು, ನಂದ ಗೋಕುಲ ಸೌಹಾರ್ದ ಪತ್ತಿನ ಸಹಕಾರ ಸಂಘದ ಸಂಸ್ಥಾಪಕರು…

2 weeks ago

ಬಂಜಾರ ಜನಾಂಗ ಸಂವಿಧಾನದ ಹಂಗಿನಲ್ಲಿದೆಯೇ ಹೊರತು ಯಾರ ಮುಲಾಜಿನಲ್ಲಿಲ್ಲ : ಶಾಸಕ ಕೃಷ್ಣನಾಯ್ಕ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಜನವರಿ. 18 : ಲಂಬಾಣಿ ಸಮಾಜವನ್ನು ಹತ್ತಿಕ್ಕುವ…

2 weeks ago

ಬಾಯಿ ಆರೋಗ್ಯದ ಬಗ್ಗೆಯೂ ಇರಲಿ ಕಾಳಜಿ : ಟಿಹೆಚ್‍ಒ ಡಾ.ಬಿ.ವಿ.ಗಿರೀಶ್

ಚಿತ್ರದುರ್ಗ.ಜ.18: ಮನುಷ್ಯನ ಬಾಯಿಯ ಆರೋಗ್ಯಕ್ಕೂ ಹಾಗೂ ದೇಹದ ಆರೋಗ್ಯಕ್ಕೂ ಸಂಬಂಧ ಇದೆ. ಹಾಗಾಗಿ ವ್ಯಕ್ತಿಗಳು ತಮ್ಮ ಬಾಯಿ ಆರೋಗ್ಯದ ಬಗ್ಗೆ ಜವಾಬ್ದಾರಿ ಹಾಗೂ ಕಾಳಜಿ ವಹಿಸಬೇಕು ಎಂದು…

2 weeks ago

ಆಧುನಿಕತೆಯ ಭರಾಟೆಯಲ್ಲಿ ಸುಗ್ಗಿ ಸಂಭ್ರಮ ಮರೆಯಾಗುತ್ತಿದೆ : ಎಡಿಸಿ ಕುಮಾರಸ್ವಾಮಿ ವಿಷಾದ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಜ.18 : ಆಧುನಿಕತೆಯ ಭರಾಟೆಯಲ್ಲಿ ಸಂಕ್ರಾಂತಿಯ ಸುಗ್ಗಿ ಸಂಭ್ರಮಮರೆಯಾಗುತ್ತಿದೆ ಎಂದು…

2 weeks ago

ಬಸವಾದಿ ಶರಣರ ಗದ್ದುಗೆಗಳ ಅಭಿವೃದ್ಧಿಗಾಗಿ ಅನುದಾನ : ಸಚಿವ ಎಂ. ಬಿ. ಪಾಟೀಲ್

ಸುದ್ದಿಒನ್, ಚಿತ್ರದುರ್ಗ, ಜನವರಿ. 18 : 13 ನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಡಂಬಳ –ಗದಗ ಶ್ರೀ…

2 weeks ago

ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ : ಧ್ವಜಾರೋಹಣ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ

ಸುದ್ದಿಒನ್, ಚಿತ್ರದುರ್ಗ, ಜನವರಿ. 18: ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ 13ನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ನಿಮಿತ್ತ ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.…

2 weeks ago

ಬಿ.ಪಿ.ಎಲ್ ಕಾರ್ಡುದಾರಿಗೆ ಉಚಿತ ಸೊಂಟ ಹಾಗೂ ಮೊಣಕಾಲು ಕೀಲು ಬದಲಾವಣೆ ಶಸ್ತ್ರ ಚಿಕಿತ್ಸೆ

ಚಿತ್ರದುರ್ಗ. ಜ.18 : ಸಂಪೂರ್ಣ ಸೊಂಟ ಹಾಗೂ ಮೊಣಕಾಲು ಕೀಲು ಬದಲಾವಣೆ ಶಸ್ತ್ರ ಚಿಕಿತ್ಸೆಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ. ಸಂಧ್ಯಾ ಕಾಲದ ಬಡ ರೋಗಿಗಳಿಗೆ ಇದು ವರದಾನವಾಗಲಿದ್ದು,…

2 weeks ago

ನಾನೇ ರಾಜ್ಯಾಧ್ಯಕ್ಷ ಎಂದು ವಿಜಯೇಂದ್ರ ಹೇಳಿದ ಬೆನ್ನಲ್ಲೇ ಶೀಘ್ರವೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಎಂದ ಕೇಂದ್ರ ಸಚಿವ..!

ಬೆಂಗಳೂರು: ಬಿಜೆಪಿ ಪಕ್ಷದಲ್ಲೂ ರಾಜ್ಯಾಧ್ಯಕ್ಷ ಸ್ಥಾನದ ಚರ್ಚೆ ಬಹಳ ಜೋರಾಗಿದೆ. ಶಾಸಕ ಯತ್ನಾಳ್ ಬಣ, ಸದಾ ವಿಜಯೇಂದ್ರ ಮೇಲೆ ಕಿಡಿಕಾರುತ್ತಾ ಇರುತ್ತಾರೆ. ಜೊತೆಗೆ ನವದೆಹಲಿಗೆ ತೆರಳಿ ಬಿಜೆಪಿ…

2 weeks ago