ವಿಶೇಷ ಲೇಖನ

ಗಿಡಮರಗಳು ಮಾನವನಿಗೆ ಪ್ರಕೃತಿ ಕೊಟ್ಟ ಒಂದು ವರ : ಜೆ. ಪರಶುರಾಮ ಅವರ ವಿಶೇಷ ಲೇಖನ

ಚಿತ್ರದುರ್ಗ ಜಿಲ್ಲೆಯು ಬರಪೀಡಿತ ನಾಡೆಂದು ಸುಮಾರು ವರ್ಷಗಳಿಂದ ಗುರುತಿಸಿಕೊಂಡಿದೆ. ಆದರೆ ಕಳೆದ 2 ವರ್ಷಗಳಿಂದ ಈ ಜಿಲ್ಲೆಯಲ್ಲಿ ಉತ್ತಮವಾದ ಮಳೆಯಾಗಿ, ಅಂತರ್ಜಲದ ಮಟ್ಟ ಸಾಧರಣ ಮಟ್ಟಿಗೆ ಸುಧರಿಸಿದೆ.…

3 weeks ago

ಹಲ್ಲಿನ ಅನಾರೋಗ್ಯಕ್ಕೂ ಕಣ್ಣಿಗೂ ಸಂಬಂಧವಿದೆಯೇ ? ಡಾ. ಸಂತೋಷ್ ಅವರ ವಿಶೇಷ ಲೇಖನ

ವಿಶೇಷ ಲೇಖನ : ಡಾ. ಸಂತೋಷ್, ಚಿತ್ರದುರ್ಗ                     ಮೊಬೈಲ್ ಸಂಖ್ಯೆ : 93424 66936…

6 months ago

ಬೇರೆಬೇರೆ ಕಾರಣಗಳಿಂದ ಬರುವ ಹಲ್ಲು ನೋವು | ಸಮಸ್ಯೆಗಳು ಮತ್ತು ಚಿಕಿತ್ಸೆ ಕುರಿತು ಡಾ ಕೆ. ವಿ. ಸಂತೋಷ್‌ ವಿಶೇಷ ಲೇಖನ

ದೇಹದ ಎಲ್ಲಾ ಅಂಗಗಳಂತೆ ಹಲ್ಲು ಕೂಡ ಒಂದು ಪ್ರಮುಖ ಅಂಗವಾಗಿದ್ದು,ಇದರಲ್ಲಿ ಬರುವ ನೋವು ತೀವ್ರತರವಾಗಿದ್ದು ರೋಗಿಯನ್ನು ಅತೀವವಾಗಿ ಬಾಧಿಸುತ್ತದೆ. ಈ ನೋವನ್ನು ತಡೆದುಕೊಳ್ಳಲು ಅಸಾಧ್ಯವಾಗಿರುತ್ತದೆ,ಕಾರಣ ಇದರಲ್ಲಿರುವ ಅತಿ…

11 months ago

ಮೋಡ ಬಿತ್ತನೆ ಮತ್ತು ಕೃತಕ ಮಳೆಯ ಕುರಿತು ನಿಮಗೆ ಗೊತ್ತಿರದ ಮಹತ್ವದ ಮಾಹಿತಿ : ನಿವೃತ್ತ ಹಿರಿಯ ಭೂವಿಜ್ಞಾನಿ ಜೆ. ಪರಶುರಾಮ ಅವರ ವಿಶೇಷ ಲೇಖನ

ವರದಿ ಮತ್ತು ಫೋಟೋ ಕೃಪೆ ಜೆ. ಪರಶುರಾಮ ನಿವೃತ್ತ ಹಿರಿಯ ಭೂವಿಜ್ಞಾನಿ, ಚಿತ್ರದುರ್ಗ ಮೊ : 94483 38821 ಸುದ್ದಿಒನ್, ಚಿತ್ರದುರ್ಗ, (ಜು.16) :  ವಿಜ್ಞಾನ ಮತ್ತು…

2 years ago

ವರನಟನ ಪುತ್ರ ರಾಯರ ಪರಮ ಭಕ್ತ : ಶ್ರೀ ಗುರುರಾಯರ ಆರಾಧನಾ ಸಂದರ್ಭದಲ್ಲಿ ವಿಶೇಷ ಲೇಖನ

  ವರನಟ ಡಾ. ರಾಜ್‍ಕುಮಾರ್.. ಸ್ಯಾಂಡಲ್ ವುಡ್ ದೊಡ್ಮನೆ  ಕುಟುಂಬ. ಅಣ್ಣಾವ್ರ ಕುಟುಂಬ ಎಂದರೆ ಅಭಿಮಾನಿಗಳ ಪಾಲಿಗೆ ದೇವರ ಕೊಟ್ಟ ವರವೆಂದೇ ಪ್ರೀತಿ, ಭಕ್ತಿ. ಅದು ಅಣ್ಣಾವ್ರ…

2 years ago

ಶ್ರೀ ನರಸಿಂಹ ಜಯಂತಿಯ ಮಹತ್ವ ನಿಮಗೆಷ್ಟು ಗೊತ್ತು ? ಶ್ರೀಮತಿ ಸುಜಾತ ಪ್ರಾಣೇಶ್ ಅವರ ವಿಶೇಷ ಲೇಖನ

ದುಷ್ಟ ಶಿಕ್ಷಣ ಶಿಷ್ಟ ರಕ್ಷಣಕ್ಕಾಗಿಯೇ ಭಗವಂತನು ಭುವಿಯಲ್ಲಿ ಅವತರಿಸಿ ದುಷ್ಟ ಸಂಹಾರ ಮಾಡಿ ಭಕ್ತರನ್ನು ರಕ್ಷಿಸುವನು. ಶ್ರೀ ಮಹಾವಿಷ್ಣುವು ಇದೇ ಕಾರಣಕ್ಕಾಗಿ ದಶಾವತಾರ ವನ್ನು ಎತ್ತಬೇಕಾಯಿತು. ಶ್ರೀಹರಿಯ…

3 years ago

ಯುದ್ಧೋನ್ಮಾದಕ್ಕೆ ವಾಸವಿಯ ಆದರ್ಶವೇ ಮದ್ದು : ರಾ. ವೆಂಕಟೇಶ ಶೆಟ್ಟಿ ಅವರ ವಿಶೇಷ ಲೇಖನ

  ಬಹಳ ಜನರು ಬದುಕುವುದು ಹೇಗೆಂದರೆ, ಅವರು ಹುಟ್ಟಿದುದೂ ಬದುಕಿದುದೂ ಸತ್ತದ್ದೂ ತಿಳಿಯಬೇಕಾದರೆ ಜನನ ಮರಣ ದಾಖಲೆಗಳನ್ನು ಜಾಲಾಡಬೇಕು. ಆದರೆ, ಕೆಲವೇ ಕೆಲವರು ಮಾತ್ರ ಬದುಕಿನ ರೀತಿಯಿಂದ, ಅಳವಡಿಸಿಕೊಂಡ ಜೀವನ ಮೌಲ್ಯಗಳಿಂದ ಸಹಸ್ರಾರು ವರ್ಷ ಗತಿಸಿದರೂ ಜನಮಾನಸದಲ್ಲಿ ಉಳಿಯುತ್ತಾರೆ. ಮಾತೆ ವಾಸವಿಯು ಅಂತಹ ವಿರಳಾತಿವಿರಳರ ಸಾಲಿನಲ್ಲಿ ಸದಾ ಶೋಭಿಸುತ್ತಾಳೆ. ಜಗತ್ತು ಈಗ ಯುದ್ಧೋನ್ಮಾದದಲ್ಲಿದೆ. ಉಕ್ರೇನ್ ಮತ್ತು ರಷ್ಯಾಗಳ ನಡುವಣ ಯುದ್ಧದಿಂದ ಜಗತ್ತು ತಲ್ಲಣಗೊಂಡಿದೆ. ಚೀನಾದ ಆಕ್ರಮಣ ನೀತಿಯನ್ನು ಸಹ ಜಗತ್ತು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಜಾಗತಿಕ ತವಕ ತಲ್ಲಣಗಳ ಮಧ್ಯೆ ವಾಸವಿ ಮಾತೆಯ ಆದರ್ಶ ಕರಾಳ ಕತ್ತಲೆಯಲ್ಲಿ ದೊಂದಿಯ ಬೆಳಕಾಗಿದೆ. ಜಗತ್ತಿನ ಪ್ರಪ್ರಥಮ ಸತ್ಯಾಗ್ರಹಿ ಎಂದು ಸರ್ವಪಲ್ಲಿ ರಾಧಾಕೃಷ್ಣನ್ ಅವರಿಂದ ಸ್ತುತಿಗೊಂಡ ಮಾತೆಯ ಆದರ್ಶವನ್ನು ಜಗತ್ತು ಅಳವಡಿಸಿಕೊಂಡಲ್ಲಿ ಯುದ್ಧಗಳು ಕೊನೆಗೊಳ್ಳುತ್ತವೆ. ಯುದ್ಧ ಟ್ಯಾಂಕುಗಳಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟುತ್ತವೆ. ಜಗತ್ತು ಶಾಂತಿಯ ತೋಟವಾಗುತ್ತದೆ. ಅಂತಹ ಕಾಲ ಬರಲಿ ಎಂಬುದೇ ವಾಸವಿ ಜಯಂತಿಯ ಸಂದರ್ಭದ ಸದಾಶಯವಾಗಲಿ. ನಾಡೋಜ ಹಂಪನಾ ಅವರ `ಚಾರು ವಸಂತ’ ಕಾವ್ಯದಲ್ಲಿನ ಸ್ತೋತ್ರ ಉಲ್ಲೇಖನೀಯವಾಗಿದೆ: ತಾಯಿ ಕನ್ಯಕಾ ಪರಮೇಶ್ವರಿ ದೇವಿಯೆ ವರ ವೈಶ್ಯಕುಲ ರಕ್ಷಾಮಣಿ ಶ್ರೀಮಾತೆಯೆ ತ್ರಿಲೋಕವಂದಿತೆ ಸಂತಾನ ದೇವತೆಯೆ ಆದಿದೇವಿಯೆ ಪದ್ಮಾವತಿ ಚಕ್ರೇಶ್ವರಿಯೆ ದುರ್ಗೆಯು ನೀನೇ ಅಂಬಾ ಭವಾನಿ ತಾರಿಣಿ ಅಷ್ಟಲಕ್ಷ್ಮಿಯರು ನಿನ್ನ ಅವತಾರವಂತೆ ಅಂಬಿಕೆ ಮಂದಸ್ಮಿತೆ ಸುರುಚಿರೆ ಶುಚಿಸ್ಮಿತೆ ನೀನೊಲಿದರೆ ಕೊರಡು ಕೊನರುವುದು ನಳನಳಿಸಿ ಬರಡು ಹಯನಹುದು ಕಡುಬಡವನೂ ಒಡನೆಯೆ ಬಲ್ಲಿದನಹನು. ಅಭಯಹಸ್ತ ಪ್ರಪೂರ್ಣೆಯೆ ಕನ್ಯಕಾಶ್ರೀಮಾತೆಯಿರೆ ಅನ್ಯಮಾತೇಕೆಯೆನೆ ಸಿರಿಸಂಪದಗಳರಸಿ ಬರುವುವು ಸರಸರನೆ ನಯನಾಭಿರಾಮೆ ಮಾಣಿಕ್ಯ ಮಂಗಳಧಾಮೆ ಅಭೀಷ್ಟವರ ಪ್ರದಾಯಿನಿ ಭಾಗ್ಯಲಕ್ಷ್ಮಿ ಉಮೆ…

3 years ago

ಚಿತ್ರದುರ್ಗ : ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದ ಹಿನ್ನೆಲೆ : ಕಾಶಿ ವಿಶ್ವನಾಥ್ ಶ್ರೇಷ್ಠಿ ಅವರ ವಿಶೇಷ ಲೇಖನ

ಆರ್ಯವೈಶ್ಯ ಸಮುದಾಯ ವ್ಯವಹಾರದಲ್ಲಿ ಕಟ್ಟುನಿಟ್ಟು. ಅಂಗಡಿ ಗಲ್ಲ ಮೇಲೆ ಕುಳಿತರೆ ತನ್ನ ಸಂಬಂಧಿಕರನ್ನು ಗ್ರಾಹಕರಂತೆ ಪರಿಗಣಿಸುವ ವ್ಯಾವಹಾರಿಕ ನಿಷ್ಠೆ ಉಳ್ಳವರು. ಒಬ್ಬರಿಗೆ ಒಂದು, ಮತ್ತೊಬ್ಬರಿಗೆ ಮತ್ತೊಂದು ಬೆಲೆ…

3 years ago

ವಿಶ್ವದ ಮೊಟ್ಟಮೊದಲ ಅಹಿಂಸಾಮೂರ್ತ  ಸ್ವರೂಪಿಣಿ ತ್ಯಾಗಮಯಿ ವಾಸವಿ ; ವಾಸವಿ ಜಯಂತಿ ನಿಮಿತ್ತ ವಿಶೇಷ ಲೇಖನ : ಪ್ರೊ. ಟಿ.ವಿ ಸುರೇಶ ಗುಪ್ತ

ಯುದ್ಧ ತಪ್ಪಿಸಿದ ಲೋಕಮಾತೆ ವಾಸವಿ ಬಲಿಷ್ಠ ರಾಜನ ವಿರುದ್ಧ ಅಹಿಂಸಾಸ್ತ್ರ ಪ್ರಯೋಗಿಸಿ ಗೆದ್ದ ಜಗನ್ಮಾತೆ ಪ್ರತಿಯೊಂದು ಸಮುದಾಯಕ್ಕೂ ಐತಿಹ್ಯ ಹಾಗೂ  ಪರಂಪರೆಗಳಿರುತ್ತವೆ. ಯಾವುದೋ ಕಾಲಘಟ್ಟದಲ್ಲಿ ಯಾರಾದರೂ ಮಹಾನುಭಾವರು ಮಹತ್ವದ…

3 years ago

ಮೇ.10 ರಂದು ಹೇಮರೆಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ವಿಶೇಷ ಲೇಖನ ; ಲಕ್ಷ್ಮೀಪತಿ.ಡಿ

ಸಂತ ಶಿಶುನಾಳ ಶರೀಫ ಮೆಚ್ಚಿದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ 15 ಶತಮಾನದ ಪ್ರಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜನಮಾನಸದಲ್ಲಿ ತನ್ನ ಭಕ್ತಿ ಹಾಗೂ ಕಾಯಕದಿಂದ ಮನೆಮಾತಾಗಿದ್ದಾಳೆ. ಕೌಟುಂಬಿಕ…

3 years ago

ವಿಶ್ವದಲ್ಲೇ ಮೊದಲ ಬಾರಿಗೆ ಬಸವ ಜಯಂತಿ ಆಚರಿಸಿದ ಹೆಗ್ಗಳಿಕೆ ದಾವಣಗೆರೆ ವಿರಕ್ತಮಠ : ಶ್ರೀ ಬಸವಪ್ರಭು ಸ್ವಾಮೀಜಿ ಅವರ ವಿಶೇಷ ಲೇಖನ

ನಾಡಿಗೆ ಪ್ರಜಾಪ್ರಭುತ್ವ ಕಲ್ಪನೆ ಕೊಟ್ಟು,ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾ ಮಾನವತಾವಾದಿ ಜಗಜ್ಯೋತಿ ಬಸವಣ್ಣನ ಚಿಂತನೆ ಇಂದು ವಿಶ್ವದಾದ್ಯಂತ ಪಸರಿಸಿದೆ.   ಒಂಬೈನೂರು ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಇಂಗಳೇಶ್ವರದಲ್ಲಿ ಜನಿಸಿದ ಬಸವಣ್ಣ,…

3 years ago

ಇವ ನಮ್ಮವ ಇವನಮ್ಮವನೆಂದೆನ್ನುತ್ತಿಲ್ಲ ಯಾಕೆ….? ಬಸವ ಜಯಂತಿ ಪ್ರಯುಕ್ತ ಡಾ. ಜಿ. ಎನ್‌. ಮಲ್ಲಿಕಾರ್ಜುನಪ್ಪ ಅವರ ವಿಶೇಷ ಲೇಖನ

ಬಸವಣ್ಣನವರ “ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ.  ಇವ ನಮ್ಮವ ಇವ ನಮ್ಮವ ಇವನಮ್ಮವನೆಂದಿನಿಸಯ್ಯಾ.  ಕೂಡಲ ಸಂಗಮದೇವಾ, ನಿಮ್ಮ ಮನೆಯ ಮಗನೆಂದೆನಿಸಯ್ಯಾ.” ಎನ್ನುವ ವಚನವನ್ನು ಸಾಮೂಹಿಕ ಬದುಕಿನ ಮಹತ್ವವನ್ನು ಒತ್ತಿ…

3 years ago

ದುರ್ಗದ ಜನರ ಚಿತ್ತ, ಅಕ್ಕ – ತಂಗಿ ಭೇಟಿಯತ್ತ ; ಕೆ.ಮಂಜುನಾಥ್ ಅವರ ವಿಶೇಷ ಲೇಖನ

ಒಂದೆಡೆ ಸಿಟ್ಟು, ಮತ್ತೊಂದೆಡೆ ಪ್ರಿತೀಯ  ಉದ್ವೇಗದಿಂದ ಕಾತರಳಾಗಿ ತಂಗಿಯನ್ನು ನೋಡಲೆಂದು ರಭಸ ರಭಸವಾಗಿ ಹೆಜ್ಜೆ ಹಾಕುವ ಅಕ್ಕ. ಮತ್ತೊಂದು ದಿಕ್ಕಿನಿಂದ ಅಕ್ಕನನ್ನು ಕಾಣಬೇಕೆಂಬ ಮಹಾದಾಸೆ, ಪಾಪ ಪ್ರಜ್ಞೆಯಿಂದ…

3 years ago

ಯುಗಾದಿ ಹಬ್ಬವೊಂದು ಹೊಸಯುಗ ಆರಂಭದಂತೆ : ಡಾ.ಎಸ್.ಎಚ್ ಶಫಿಉಲ್ಲ(ಕುಟೀಶ) ಅವರ ವಿಶೇಷ ಲೇಖನ

ಮನುಷ್ಯಜೀವಿಗೆ ಹೊಸತನದ ಆರಂಭ ಅತ್ಯಗತ್ಯವಾದುದು.ಬದುಕಿನ ಬಂಡಿ ಸಾಗುವಾಗ ಹಳೆಯ ಕಹಿಕೋಟಲೆಗಳನ್ನು ಪಕ್ಕಕ್ಕೆ ಸರಿಸಿ ಹೊಸದೊಂದು ಆಹ್ಲಾದಕರ ಘಳಿಗೆಗಾಗಿ ಕೆಲವು ಉದ್ದೇಶಗಳಿಂದ ನಾವೆಲ್ಲ ಕಾಯುತ್ತಿರುತ್ತೇವೆ. ಈ ಜಗದ ಜೀವನ…

3 years ago

ಏನ ಆಶಿಸಲಿ ಈ ಯುಗಾದಿಯಲಿ ? : ಕೆ.ಟಿ.ಸೋಮಶೇಖರ್ ಅವರ ವಿಶೇಷ ಲೇಖನ

  ಕೆ.ಟಿ.ಸೋಮಶೇಖರ್, ಶಿಕ್ಷಕರು, ಹೊಳಲ್ಕೆರೆ. ಮೊ.ನಂ: 9008569286 ಯುಗದ ಆದಿ ಯುಗಾದಿ! ' ಯುಗ ' ಎಂದರೆ ಒಂದು ದೀರ್ಘ ಕಾಲಾವಧಿ. ನಾವು ಹಬ್ಬ ಎಂದು ಆಚರಿಸುವ ಯುಗಾದಿಯ 'ಯುಗ ' ಎಂದರೆ ವರುಷ. ' ಆದಿ ' ಎಂದರೆ ಆರಂಭ! ಅಂದರೆ ಹೊಸ ವರುಷದ ಆರಂಭ! ಇದನ್ನು ಹಬ್ಬ ಎಂದು ಆಚರಿಸಲಾಗುವುದು. ಯುಗಾದಿಯನ್ನು ಚಂದ್ರನ ಚಲನೆಯನ್ನು ಎಣಿಸಿ ಚಾಂದ್ರಮಾನ ಯುಗಾದಿಯೆಂದು ಸೂರ್ಯನ ಚಲನೆಯನ್ನು ಪರಿಗಣಿಸಿ ಸೌರಮಾನ ಯುಗಾದಿಯೆಂದು ಹಿಂದೂ ಪಂಚಾಂಗದ ಪ್ರಕಾರ ನಿರ್ಣಯಿಸುವರು. ಕೆಲವು ರಾಜ್ಯಗಳು ಸೌರಮಾನ ಯುಗಾದಿ ಆಚರಿಸಿದರೆ ಮತ್ತೆ ಕೆಲವು ರಾಜ್ಯಗಳು ಚಂದ್ರಮಾನ ಯುಗಾದಿಯನ್ನು ಆಚರಿಸುವುವು. ಯುಗಾದಿಯನ್ನು ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದಲೂ ಆಚರಿಸುವರು. ನಮ್ಮ ರಾಜ್ಯದಲ್ಲಿ ಚಂದ್ರಮಾನ ಯುಗಾದಿಯನ್ನು ಆಚರಿಸುವವರು. ಪ್ರಕೃತಿ ಸಿಂಗಾರಗೊಂಡು ನವ ಚೈತನ್ಯದಿ ಸಂಭ್ರಮಿಸುವ ಚೈತ್ರ ಮಾಸದ ಸುಂದರ ಸಮಯದಿ ಬರುವುದು ಈ ಯುಗಾದಿ! ಯಾರು ಯುಗಾದಿಯನ್ನು ಹೊಸ ವರುಷ ಅಂತ ಕೂಗಿ ಹೇಳಿ ಹೊಸ ವರುಷವ ಸೃಜಿಸುವಂತಿಲ್ಲ! ಅದನ್ನು ಪ್ರಕೃತಿಯೇ ಸೃಜಿಸುತ್ತದೆ! ಶಿಶಿರ ಪ್ರಕೃತಿಯನ್ನು ಶೈತ್ಯದ ಗಾಳಿಯಕಾಲ್ಗತಿಗೆ ಸಿಲುಕಿಸಿ ಗಿಡಮರಗಳ ಗಡಗಡ ನಡುಗಿಸಿ ಒರಟಾಗಿಸಿ ಸೀಳಿ ಪ್ರಕೃತಿಯ ಅಂದಗೆಡಿಸುತ್ತದೆ. ವಸಂತ ಆಗಮಿಸಿ ಹಾಳಾದ ಎಲೆಯ ಹಳೆ ಕೊಳೆ ವಸ್ತ್ರವ ಕಳಚುತ ಬೋಳಾದ ಮರದ ತುಂಬ ಹೊಸಗನಸ ಹೊಮ್ಮಿಸುತ್ತ, ಹೊಸ ಹಸಿರ ನವ ಚಿಗುರ ಉಡುಪು ಧರಿಸುತ್ತ…

3 years ago

ನವ ನವೋನ್ಮೇಷ ಯುಗಾದಿ : ವಿದ್ವಾನ್ ಜಿ.ಎಸ್. ಗಣಪತಿ ಭಟ್ಟ ಅವರ ಯುಗಾದಿ ವಿಶೇಷ ಲೇಖನ

ಭಾರತೀಯ ಹಬ್ಬ ಹರಿದಿನಗಳು ನಮ್ಮ ಸಂಪ್ರದಾಯಗಳು, ಸಂಸ್ಕಾರಗಳು, ಆಚರಣೆಗಳು, ಎಲ್ಲವೂ ಸಹ ಪ್ರಕೃತಿಯ,  ನಿಸರ್ಗದ ಪರಿಸ್ಥಿತಿಯನ್ನು ಅವಲಂಬಿಸಿಯೇ ಸಾಗುತ್ತಿವೆ. ನಿಷಿದ್ಧ ಆಷಾಢ, ಸಂಭ್ರಮದ ಶ್ರಾವಣ, ನವರಾತ್ರಿಯ ಆ…

3 years ago