ಚಿತ್ರದುರ್ಗ : ಮಹಿಳೆಯರಲ್ಲಿ ವಿಶಾಲವಾದ ಗುಣವಿದ್ದರೆ ಯಾವುದೇ ಕುಟುಂಬದಲ್ಲಾಗಲಿ ಸಮಸ್ಯೆಗಳೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು. ಮಹಿಳಾ ಸೇವಾ ಸಮಾಜದ 92 ನೇ ವಾರ್ಷಿಕೋತ್ಸವ…