ವಚನಗಳ

ಸತ್ಯವನ್ನು ನಿಷ್ಟುರವಾಗಿ ವಚನಗಳ ಮೂಲಕ ತಿಳಿಸಿದ ವಚನಕಾರ ಅಂಬಿಗರ ಚೌಡಯ್ಯ : ಸಾಹಿತಿ ಹುರುಳಿ ಬಸವರಾಜ್

ಚಿತ್ರದುರ್ಗ, (ಏ.23) :  ಹನ್ನೆರಡನೇ ಶತಮಾನದ ವಚನಕಾರರಲ್ಲಿ ನೇರ, ನಿಷ್ಟುರವಾದಿಯಾಗಿ ನಿಜಶರಣನೆಂದು ಖ್ಯಾತಿಹೊಂದಿದ್ದವರೆಂದರೆ ಅಂಬಿಗರ ಚೌಡಯ್ಯ ಮಾತ್ರ ಎಂದು ಸಾಹಿತಿ ಹುರುಳಿ ಬಸವರಾಜ್ ಹೇಳಿದರು. ನಗರದ ಕಾಮನಬಾವಿ…

3 years ago