ಲಾಭದಾಯಕ

ಪರಿಶ್ರಮದಿಂದ ತೋಟಗಾರಿಕೆ, ಕೃಷಿ ಹೆಚ್ಚು ಲಾಭದಾಯಕ : ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

  ಚಿತ್ರದುರ್ಗ, ಆಗಸ್ಟ್.08: ಹೆಚ್ಚಿನ ಪರಿಶ್ರಮ ಪಟ್ಟರೆ ಕೃಷಿ ಹಾಗೂ ತೋಟಗಾರಿಕೆಯನ್ನು ಲಾಭದಾಯಕವಾಗಿಸ ಬಹುದಾಗಿದ್ದು, ನೌಕರಿಗಿಂತಲೂ ಹೆಚ್ಚು ಆದಾಯ ಗಳಿಕೆ ಮಾಡಲು ಸಾಧ್ಯವಿದೆ. ಜತೆಗೆ ಇದೊಂದು ದೇಶಸೇವೆಯೂ ಆಗಲಿದೆ…

6 months ago