ಬೆಂಗಳೂರು: ಎಲ್ಲೆಡೆ ಸದ್ಯ ಚರ್ಚೆಯಾಗುತ್ತಿರುವುದು ಹೇಮಾ ಕಮಿಟಿ ವಿಚಾರ. ಕೇರಳದ ಚಿತ್ರರಂಗದಲ್ಲಿ ಹೇಮಾ ಕಮಿಟಿ ದೊಡ್ಡ ಅಲೆಯನ್ನೇ ಎಬ್ಬಿಸಿದೆ. ದೊಡ್ಡ ದೊಡ್ಡವರ ತಲೆ ದಂಡವೇ ನಡೆದು ಹೋಗುತ್ತಿದೆ.…