ಯುಗದ ಆದಿ

ಯುಗಾದಿ ಕವಿತೆ : ಯುಗದ ಆದಿ : ಕೆ. ನಿರ್ಮಲ ಮರಡಿಹಳ್ಳಿ,

  ನವೋಲ್ಲಾಸ ನವೋತ್ಸಾಹ ನವಚೈತನ್ಯದ ಚೈತ್ರಮಾಸ ಬಂದಿದೆ ಹೊಸತನದಾಗಮನದ ಜೀವಂತಿಕೆ ಕಂಡಿದೆ ವಸಂತನ ಸ್ವಾಗತಕೆ ವನವೇ ತೋರಣವಾಗಿದೆ. ಚಿಗುರು ಹೂವು ಕಾಯಿಗಳ ಸೊಬಗಿಗೆ ದೇವಲೋಕವೇ ಸೋತಿದೆ. ತಂಗಾಳಿ…

3 years ago