ಕನಕಪುರ: ಡಿಕೆ ಶಿವಕುಮಾರ್ ಡಿಸಿಎಂ ಹುದ್ದೆಗೆ ಸಮಾಧಾನಗೊಂಡಿದ್ದಾರೆ. ಮನಸ್ಸಲ್ಲಿ ಸಿಎಂ ಆಸೆ ಇದ್ದರು ಪಕ್ಷಕ್ಕೋಸ್ಕರ ಸಿಕ್ಕಿದ್ದನ್ನೆ ತೃಪ್ತಿದಾಯಕವಾಗಿ ನಿಭಾಯಿಸುತ್ತಿರುವ ರೀತಿ ಕಾಣುತ್ತಿದೆ. ಸಿಎಂ ಸ್ಥಾನ ಬೇಕೇ ಬೇಕು…