ಚೆನ್ನೈ: ಕಳೆದ ಎರಡು ದಿನದಿಂದ ಮತ್ತೆ ಮಳೆರಾಯನ ಆರ್ಭಟ ಶುರುವಾಗಿದೆ. ಮಾಂಡೌಸ್ ಚಂಡಮಾರುತದಿಂದಾಗಿ ಚೆನ್ನೈ, ತಮಿಳುನಾಡು, ಆಂಧ್ರದಾದ್ಯಂತ ಜೋರು ಮಳೆಯಿದೆ. ಕರ್ನಾಟಕದಲ್ಲೂ ಬೆಳಗ್ಗೆಯಿಂದ ಬೆಂಬಿಡದೆ ಮಳೆ ಸುರಿಯುತ್ತಲೆ…