ಬೆಂಗಳೂರು: ಅಪ್ಪನ ಹಾದಿಯಲ್ಲೆ ನಡೆಯೋದನ್ನ ಅಪ್ಪು ಕೊನೆವರೆಗೂ ಮರೆಯಲೇ ಇಲ್ಲ. ನಡತೆಯಲ್ಲಾಗಲೀ, ಗುಣದಲ್ಲಾಗಲೀ ಅಪ್ಪನಷ್ಟೇ ಸಭ್ಯತೆ, ಅಪ್ಪನಷ್ಟೇ ಗುಣವಂತ. ಕಡೆಗೆ ನೇತ್ರದಾನದಲ್ಲೂ ಅಪ್ಪನ ಹಾದಿಯನ್ನೇ ಅನುಕರಿಸಿದ್ರು. ಅಪ್ಪು…