ಚಿತ್ರದುರ್ಗ,(ಫೆ.10) : ಬಹುರಾಷ್ಟ್ರೀಯ ಕಂಪನಿಗಳ ಹಿಡಿತದಲ್ಲಿ ಪತ್ರಿಕೋದ್ಯಮ ಇದ್ದು, ಪತ್ರಕರ್ತರ ಸ್ಥಿತಿ ಶೋಚನಿಯ ಪರಿಸ್ಥಿತಿಯಲ್ಲಿರುವುದರಿಂದ ಪತ್ರಕರ್ತರಿಗೆ ನ್ಯಾಯ ಸಿಗುವವರೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ವಿಶ್ರಮಿಸುವುದಿಲ್ಲ…