ಬೆಂಗಳೂರು : ಬಸವನ ಗುಡಿಗೆ ಇಂದು ಕಣ್ಣು ಹಾಯಿಸಿದಲ್ಲೆಲ್ಲಾ ಕಡಲೆಕಾಯಿ ಕಾಣುತ್ತಿದೆ. ಹೋದಲ್ಲೆಲ್ಲಾ ಜಾತ್ರೆ ಫೀಲ್ ಬರ್ತಿದೆ.. ನೋಡಿದಲ್ಲೆಲ್ಲಾ ಕಲರ್ ಫುಲ್ ಲೈಟ್ ಗಳು ಕಾಣುತ್ತಿವೆ.…