ಮನಸ್ಸಿಗೆ ಹೆಚ್ಚು ಬೇಸರವಾದಾಗ ಸಂಗೀತ ಕೇಳೋದು ಸಾಕಷ್ಟು ಜನರ ಅಭ್ಯಾಸ. ಆದ್ರೆ ಕೆಲವೊಂದು ಹಾಡುಗಳು, ಅದರೊಳಗಿನ ಸಾಹಿತ್ಯ ಒಮ್ಮೊಮ್ಮೆ ಮನಸ್ಸನ್ನ ಡಿಸ್ಟರ್ಬ್ ಮಾಡದೆ ಇರದು. ಅಂತದ್ದೊಂದು ಹಾಡು…