ಬೆಂಗಳೂರು: ಇತ್ತೀಚೆಗೆ ವಾತಾವರಣದಲ್ಲಿ ವಿಚಿತ್ರವಾದ ಬದಲಾವಣೆಯಾಗುತ್ತಿದೆ. ಜೋರು ಬಿಸಿಲು ಬರುತ್ತೆ ಎನ್ನುವಾಗಲೇ ಮಳೆ ಬರುತ್ತದೆ. ಈಗ ಚಳಿಗಾಲ ಶುರುವಾಗಿದೆ ಎನ್ನುವಾಗಲೇ ಬಂಗಾಳ ಕೊಲ್ಲಿಯಲ್ಲಿ ವಾಯುಬಾರ ಕುಸಿತದಿಂದ ರಾಜ್ಯದಲ್ಲಿಯೂ…