ಬೆಂಗಳೂರು: ಪೆಟ್ರೋಲ್ ಬೆಲೆ ಇಂದು ಇಳಿಯುತ್ತೆ ನಾಳೆ ಇಳಿಯುತ್ತೆ ಅಂತ ಕಾಯೋದೆ ಬಂತು. ಆದ್ರೆ ಇಳಿಯುವ ಯಾವ ಲಕ್ಷಣವೂ ಕಾಣಿಸ್ತಿಲ್ಲ. ಗ್ರಾಹಕರ ನಿರೀಕ್ಷೆ ಗಗನ ಕುಸುಮವಾಗಿಯೇ ಇದೆ.…