ದೀಪಾವಳಿ ಕವನ

ದೀಪ : ನಿರ್ಮಲಾ ಭಾರದ್ವಾಜ ಅವರ ದೀಪಾವಳಿ ಕವನ

  ಕತ್ತಲ  ಸರಿಸಿ ಬೆಳಕ ಚೆಲ್ಲೋ  ದೀಪಾವಳಿ ದೀಪಗಳ ಝಗಮಗಿಸುವ ಸಂಭ್ರಮಕ್ಕೆ  ಪ್ರಭಾವಳೀ ದೀಪದಿಂದ  ದೀಪ ಹಚ್ಚೋ ದೀಪವಾಳೀ ಪ್ರೀತಿಯಿಂದ  ಪ್ರೀತಿ ಹಂಚೋ. ತಾರಾವಳಿ. ಸಡಗರ ಸಂಭ್ರಮ…

3 years ago

ದೀಪಾವಳಿ ಬಂತು ದೀಪಾವಳಿ : ಸಿ.ಟಿ.ನಿರ್ಮಲಾ ವೀರಶೇಖರ ಅವರ ದೀಪಾವಳಿ ಕವನ

  ದೀಪಾವಳಿ ಬಂತು ದೀಪಾವಳಿ ಮಕ್ಕಳ ಸಡಗರದ ದೀಪಾವಳಿ ಪಟಾಕಿ ಹೊಡೆಯೋ ದೀಪಾವಳಿ. ದೀಪವ ಬೆಳಗುವ ದೀಪಾವಳಿ ಕತ್ತಲಿನಿಂದ  ಬೆಳಕಿನೆಡೆ ಸಾಗುವ ದೀಪಾವಳಿ. ಕಷ್ಟಗಳ  ಮರೆಸುವ ದೀಪಾವಳಿ…

3 years ago

ಹಣತೆ : ಕೆ.ನಿರ್ಮಲಾ ಮರಡಿಹಳ್ಳಿ ಅವರ ದೀಪಾವಳಿ ಕವನ

  ತಣ್ಣಗೆ ಕುಳಿತ ಹಣತೆ ಮತ್ತೇನನ್ನೂ ಯೋಚಿಸಲಿಲ್ಲ ನಿಲ್ಲುವಷ್ಟು ಬೆಳಕ ಹರಿಸುವುದ ಬಿಟ್ಟು ಸಣ್ಣ ಮುಗುಳ್ನಗೆಯಲ್ಲೇ ಭೀಕರ ಕತ್ತಲೆಯ ಮೀರಿ ಚಾಚಿತು ಮೆದುವಾದ ಬೆಳಕ ಕುಡಿಯು ಅತ್ತಿತ್ತ…

3 years ago

ಹೊಂಬೆಳಕಿನ ಕೇಕೆ : ಡಾ.ಎಸ್ ಎಚ್ ಶಫಿಉಲ್ಲ ಅವರ ದೀಪಾವಳಿ ಕವನ

  ಬೆಳಕಿನ ಬೆಲೆ ಸಾರುವ ಹಬ್ಬವಿದು ಚಿಣ್ಣರು ಚಿಲಿಪಿಲಿಗುಡುವ ಸಮಯವಿದು ಕುಸುಮ ಗುಚ್ಚಗಳ ಅಂದದ ಸಂಭ್ರಮವಿದು ಸಾಲು ಹಣತೆಗಳ ಮನೋಜ್ಞ ನೋಟವಿದು ರಂಗುರಂಗಿನ ಉಡುಗೆ ತೊಡುಗೆಗಳ ರಸಪಾಕ…

3 years ago

ಎಲ್ಲಾ ದೇವರ ಹೆಸರಲ್ಲಿ : ಮೋದೂರು ತೇಜ  ದೀಪಾವಳಿ ಕವನ

  ನೊಂದಿರುವ ತಮ್ಮ ಬಂಧುಗಳ ಮನೆಯಲ್ಲಿ ತಮಂಧವೇ ತುಂಬಿರುವಾಗ ಒಂದು ಹಣತೆಯನ್ನು ಹಚ್ಚಿಡಲಾಗದ ನಾವು, ದೇವರ ಹೆಸರಿನಲ್ಲಿ ಲಕ್ಷದೀಪೋತ್ಸವ ನಡೆಸುತ್ತೇವೆ. ಮೃಷ್ಟಾನ್ನ ಬೋಜನದ ಜಿಡ್ಡಿನಲ್ಲೆ ಜಡ್ಡುಗಟ್ಟಿರುವ ನಮಗೆ…

3 years ago