ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿ ಅನ್ನೋದೇನು ಹೊಸದೇನು ಅಲ್ಲ. ಅಲ್ಲಿಯೇ ಶುರುವಾದ ಲವ್ ಸ್ಟೋರಿಗಳು ಅಲ್ಲಿಯೇ ಮುಗಿದ ಉದಾಹರಣೆಗಳು ಇದಾವೆ, ಹೊರಗೆ ಬಂದ ಮೇಲೆ ಬ್ರೇಕಪ್…