ತಿಂಗಳು

ಮುಂದಿನ ತಿಂಗಳಿಂದ 10 ಕೆಜಿ ಅಕ್ಕಿ ಕೊಡದೆ ಇದ್ದರೆ ಅಕೌಂಟ್ ಗೆ ಹಣ ಹಾಕಿಬಿಡಿ : ಸಿಎಂ ಬೊಮ್ಮಾಯಿ

  ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಅಕ್ಕಿಭಾಗ್ಯದ ವಿಚಾರವಾಗಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಲು ಪ್ಲ್ಯಾನ್ ಮಾಡಿದ್ದಾರೆ. ಇದರ ಮಧ್ಯೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.…

2 years ago

ಅಫ್ತಾಬ್ ಕೊಂದೇ ಬಿಡುತ್ತಾನೆ : ಕೊಲೆಗೂ ಕೆಲವು ತಿಂಗಳ ಹಿಂದೆಯೇ ಸ್ನೇಹಿತನಿಗೆ ಮೆಸೇಜ್ ಮಾಡಿದ್ದ ಶ್ರದ್ಧಾ..!

  ದೆಹಲಿಯನ್ನಲ್ಲದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಘಟನೆ ಶ್ರದ್ಧಾಳ ಕೊಲೆ. ಅಫ್ತಾಬ್ ನನ್ನು ಪ್ರೀತಿಸಿದ ತಪ್ಪಿಗೆ ಇಂದು ಶ್ರದ್ಧಾ ಸ್ಮಶಾಣ ಸೇರಿದ್ದಾಳೆ. ಅಫ್ತಾಬ್ ತನ್ನನ್ನು ಕೊಲೆ ಮಾಡಬಹುದು…

2 years ago

ಶಾಸಕ ಉದಯ್ ಗರುಡಾಚಾರ್ ಗೆ 2 ತಿಂಗಳು ಜೈಲು.. 10 ಸಾವಿರ ದಂಡ..!

  ಬೆಂಗಳೂರು: ಚುನಾವಣಾ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪ ನಿಜವಾಗಿದ್ದು, ಬೆಂಗಳೂರಿನ ಚಿಕ್ಕಪೇಟೆ ಶಾಸಕ ಗರುಡಾಚಾರ್ ಅವರಿಗೆ ಜೈಲು ಶಿಕ್ಷೆಯಾಗಿದೆ. ವಿಚಾರಣೆ ನಡೆಸಿದ ಬೆಂಗಳೂರಿನ…

2 years ago

ಯಶಸ್ವಿಯಾಗಿ ಒಂದು ತಿಂಗಳು ಪೂರೈಸಿದ ಕಾಂಗ್ರೆಸ್ ಜೋಡೋ ಯಾತ್ರೆ

  ತುಮಕೂರು: ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಗೆ ಬರೋಬ್ಬರಿ ಒಂದು ತಿಂಗಳು ತುಂಬಿದೆ. ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆ ತುಮಕೂರಿನಲ್ಲಿ ಸಾಗುತ್ತಿದೆ. ಇಲ್ಲಿವರೆಗೂ 700 ಕಿಲೋ…

2 years ago

ಮಗನನ್ನು ಕಳೆದುಕೊಂಡು 5 ತಿಂಗಳು.. ಈಗ ಇನ್ನೊಬ್ಬ ಕಾರ್ಯಕರ್ತನ ಹತ್ಯೆ : ಹರ್ಷನ ತಾಯಿ ಬೇಸರ

ಶಿವಮೊಗ್ಗ: ಮೂವರು ದುಷ್ಕರ್ಮಿಗಳು ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನನ್ನು ಹತ್ಯೆ ಮಾಡಿದ್ದಾರೆ. ಕಳೆದ ಐದು ತಿಂಗಳ ಹಿಂದೆ ಶಿವಮೊಗ್ಗದಲ್ಲಿಯೂ ಹಿಂದೂ ಕಾರ್ಯಕರ್ತನ ಹತ್ಯೆ ನಡೆದಿತ್ತು. ಇದೀಗ…

3 years ago

ಬೂಸ್ಟರ್ ಡೋಸ್ ಅಂತರ 6 ತಿಂಗಳಿಗೆ ಇಳಿಕೆ…!

ನವದೆಹಲಿ: ಬೂಸ್ಟರ್ ಡೋಸ್ ಬಗ್ಗೆ ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ. ಬೂಸ್ಟರ್ ಡೋಸ್ ತೆಗೆದುಕೊಳ್ಳುವ ಅಂತರವನ್ನು ಕಡಿಮೆ ಮಾಡಿದೆ. ಕೋವಿಡ್ ಎರಡನೇ ಡೋಸ್ ತೆಗೆದುಕೊಂಡ ಆರು…

3 years ago

ಜಲಜೀವನ್ ಮಿಷನ್: ಕಾಮಗಾರಿ ಪೂರ್ಣಗೊಳಿಸಲು ತಿಂಗಳ ಗಡುವು : ಸಚಿವ ಕೆ.ಎಸ್.ಈಶ್ವರಪ್ಪ

  ಚಿತ್ರದುರ್ಗ, (ಫೆಬ್ರವರಿ.10) : ಜಲಜೀವನ್ ಮಿಷನ್ ಯೋಜನೆಯಡಿ ಮೊದಲ ಹಂತದಲ್ಲಿ ತೆಗೆದುಕೊಂಡ ಎಲ್ಲ ಕಾಮಗಾರಿಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್…

3 years ago

ಸಿಎಂ ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು : ಹೈಕಮಾಂಡ್ ತರಿಸಿಕೊಂಡ ರಿಪೋರ್ಟ್ ನಲ್ಲಿ ಏನಿದೆ..?

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಬಸವರಾಜ್ ಬೊಮ್ಮಾಯಿ ಅವರು ಸಿಎಂ ಸ್ಥಾನ ಅಲಂಕರಿಸಿದ್ದರು. ಇದೀಗ ಅವರು ಅಧಿಕಾರ ಸ್ವೀಕಾರ ಮಾಡಿ 6…

3 years ago

ಅಪ್ಪು ಇಲ್ಲದ 2 ತಿಂಗಳು : ನೇತ್ರದಾನಕ್ಕೆ ಒತ್ತು ನೀಡಲು ರಾಘಣ್ಣ ಮನವಿ..!

  ಬೆಂಗಳೂರು: ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ಇಂದಿಗೆ 2 ತಿಂಗಳು. ಒಂದು ಕಡೆ ಭಜರಂಗಿ ಸಿನಿಮಾ ರಿಲೀಸ್ ಆಗಿದ್ದ ಖುಷಿ. ಎಲ್ಲರೂ…

3 years ago

ಒಂದೇ ಕುಟುಂಬದ ಐವರ ಆತ್ಮಹತ್ಯೆ ಕೇಸ್ : 9 ತಿಂಗಳ ಮಗುವನ್ನು ಕೊಲೆ ಮಾಡಿದ್ದ ಪಾಪಿಗಳು..!

ಬೆಂಗಳೂರು: ಇನ್ನು ಎಲ್ಲರ ನೆನಪಲ್ಲೂ ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ ಹಾಗೆಯೇ ಉಳಿದಿದೆ ಅನ್ಸುತ್ತೆ. ಯಾಕಂದ್ರೆ ಇಡೀ ರಾಜ್ಯದ ಜನ ಈ ಸುದ್ದಿಯನ್ನ ಆಶ್ಚರ್ಯದಿಂದಲೇ‌ ಗಮನಿಸಿದ್ದರು.…

3 years ago

15 ತಿಂಗಳ ಪ್ರತಿಭಟನೆ ಅಂತ್ಯಗೊಳಿಸಲು ರೈತರ ನಿರ್ಧಾರ..!

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾನೂನುಗಳನ್ನ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ್ದರು. ಸುಮಾರು 15 ತಿಂಗಳುಗಳ ಕಾಲ ಈ ಪ್ರತಿಭಟನೆ ನಡೆದಿತ್ತು. ಇದೀಗ…

3 years ago

ಫೆಬ್ರವರಿ ತಿಂಗಳು ಡೇಂಜರ್ : ತಜ್ಞರು ಕೊಟ್ಟ ಎಚ್ಚರಿಕೆ ಏನು ಗೊತ್ತಾ..?

ನವದೆಹಲಿ: ಸೆಪ್ಟೆಂಬರ್ ಕೊನೆಯಲ್ಲಿ ಅಥವಾ ಅಕ್ಟೋಬರ್ ಮೊದಲ ವಾರದಲ್ಲೇ ಮೂರನೆ ಅಲೆ ಕಾಣಿಸಿಕೊಳ್ಳುತ್ತೆ. ಇದು ಮಕ್ಕಳಿಗೆ ಈ ಬಾರಿ ಸಂಕಷ್ಟ ಎಂದು ಹೇಳಲಾಗಿತ್ತು. ಆದ್ರೆ ವ್ಯಾಕ್ಸಿನೇಷನ್‌ ಆಗಿದ್ರಿಂದ…

3 years ago