ರಾಮನಗರ: ಕಾರು ಪಂಕ್ಚರ್ ಆಗಿ ಪಲ್ಟಿ ಹೊಡೆದ ಘಟನೆ ಜಿಲ್ಲೆಯಲ್ಲಿ ನಡೆದದೆ. ಕಾರಿನಲ್ಲಿದ್ದವರೆಲ್ಲಾ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದವರುವ ಬೆಂಗಳೂರಿನ ಉನ್ನಿಕೃಷ್ಣ ಎಂಬುವವರಿಗೆ ಸೇರಿದ ಕಾರು ಎನ್ನಲಾಗಿದೆ.…