ಚಳಿಗಾಲ

ಚಳಿಗಾಲದಲ್ಲಿ ಮೂಳೆಗೆ ವರದಾನವಾಗಲಿದೆ ಈ ಮೆಂತ್ಯೆ

ಚಳಿಗಾಲ ಇನ್ನು ಇದೆ. ಒಂದು ಕಡೆ ಚರ್ಮದ ಕಾಳಜಿ ಮಾಡಬೇಕು. ಮತ್ತೊಂದು ಕಡೆ ಶೀತ ನೆಗಡಿಯಾಗದಂತೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಜೊತೆಗೆ ದೇಹದ ಮೂಳೆಗಳು ಬಲಿಷ್ಠವಾಗಿರುವಂತೆಯೂ ನೋಡಿಕೊಳ್ಳಬೇಕು. ಅದಕ್ಕಾಗಿ…

4 days ago

ಚಳಿಗಾಲದಲ್ಲಿ ಶುಂಠಿ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ಗೊತ್ತಾ..!

ಸುದ್ದಿಒನ್ : ಚಳಿಗಾಲದಲ್ಲಿ ಶುಂಠಿಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಚಳಿಗಾಲದಲ್ಲಿ ನಮ್ಮನ್ನು ಕಾಡುವ ರೋಗಗಳನ್ನು ತಡೆಯುವ ಶಕ್ತಿ ಶುಂಠಿಗೆ ಇದೆ. ಆರೋಗ್ಯವಾಗಿರಲು ಇದು ಸೂಪರ್…

2 weeks ago

ಚಳಿಗಾಲದಲ್ಲಿ ಅಣಬೆ ತಿನ್ನುವುದರಿಂದ ಎಷ್ಟೊಂದು ಆರೋಗ್ಯ ಪ್ರಯೋಜನಗಳಿವೆ ಗೊತ್ತಾ ?

ಸುದ್ದಿಒನ್ : ಚಳಿಗಾಲದಲ್ಲಿ ಅಣಬೆಗಳನ್ನು ತಿನ್ನಬೇಕು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಆಗ ಮಾತ್ರ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಹೀಗಾಗಿ ಶೀತ, ಜ್ವರ, ಕೆಮ್ಮು ಮುಂತಾದ ಕಾಯಿಲೆಗಳು…

1 month ago

ಚಳಿಗಾಲದಲ್ಲಿ ರಕ್ತದೊತ್ತಡ ಹೆಚ್ಚಾಗಬಾರದೇ ? ಈ ಹಣ್ಣುಗಳನ್ನು ತಿನ್ನಿ …!

  ಸುದ್ದಿಒನ್ | ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಬದಲಾಗುತ್ತಿರುವ ಜೀವನಶೈಲಿಯಿಂದ ಜನರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಒಂದಿಷ್ಟು ಮುಂಜಾಗ್ರತೆ…

2 months ago

Orange | ಚಳಿಗಾಲದಲ್ಲಿ ಕಿತ್ತಳೆ ತಿನ್ನಬಹುದೇ ?

  ಸುದ್ದಿಒನ್ ಚಳಿಗಾಲದಲ್ಲಿ ತಣ್ಣನೆಯ ವಾತಾವರಣದಿಂದಾಗಿ ಅನೇಕ ಜನರು ಈ ಋತುವಿನಲ್ಲಿ ಋತುಮಾನದ ಹಣ್ಣುಗಳಾದ ಕಿತ್ತಳೆಯನ್ನು ತಿನ್ನಲು ಹಿಂಜರಿಯುತ್ತಾರೆ. ಕಿತ್ತಳೆ ಹಣ್ಣನ್ನು ತಿಂದರೆ ನೆಗಡಿ, ಜ್ವರ ಬಾಧಿಸುವ…

2 months ago

ಚಳಿಗಾಲದಲ್ಲಿ ಮಕ್ಕಳಿಗೆ ಬಾಳೆಹಣ್ಣು ನೀಡುವುದು ಸರಿಯೇ?

ಸುದ್ದಿಒನ್ | ಚಳಿಗಾಲದಲ್ಲಿ ಶೀತದಿಂದ ಮನೆಯಲ್ಲಿ ಮಕ್ಕಳನ್ನು ಹೇಗೆ ರಕ್ಷಿಸುವುದು ? ಈ ಸಂದರ್ಭದಲ್ಲಿ ದೇಹವನ್ನು ಬೆಚ್ಚಗಾಗಿಸುವುದು ಬಹಳ ಮುಖ್ಯ. ಈ ಪ್ರಕ್ರಿಯೆಯ ಬಗ್ಗೆ ಪೋಷಕರು ಹೆಚ್ಚಾಗಿ…

2 months ago

ಮದ್ಯಪಾನ ಪ್ರಿಯರಿಗೆ ಗುಡ್ ನ್ಯೂಸ್ : ಚಳಿಗಾಲ ಮುಗಿಯೋವರೆಗೂ ಏರಿಕೆಯಿಲ್ಲ..!

    ಮದ್ಯಪಾನ ಪ್ರಿಯರಿಗೆ ಬೆಲೆ ಏರಿಕೆಯದ್ದೇ ಚಿಂತೆಯಾಗಿರುತ್ತದೆ. ಅದರಲ್ಲೂ ಬಿಯರ್ ಕುಡಿಯುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಜಾಸ್ತಿಯೇ ಆಗಿದೆ. ಹೀಗಾಗಿ ಮದ್ಯ ಪ್ರಿಯರಿಗೆ ಇದು ಬೇಸರ…

2 months ago

HONEY | ಚಳಿಗಾಲದಲ್ಲಿ ಪ್ರತಿದಿನ ಒಂದು ಚಮಚ ಜೇನುತುಪ್ಪ ಸೇವಿಸಿದರೆ ಏನಾಗುತ್ತೆ ಗೊತ್ತಾ ?

    ಸುದ್ದಿಒನ್ ಎಷ್ಟು ದಿನಗಳಾದರೂ ಏನೂ ಆಗದ ಉತ್ಪನ್ನ ಅಂದರೆ ಅದು ಜೇನುತುಪ್ಪ. ಅದಲ್ಲಿರುವ ಹಲವಾರು ಔಷಧೀಯ ಗುಣಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವಿಶೇಷವಾಗಿ ಚಳಿಗಾಲದಲ್ಲಿ…

3 months ago

Mushroom In Winter : ಚಳಿಗಾಲದಲ್ಲಿ ಅಣಬೆ ತಿನ್ನುವುದರಿಂದ ಆಗುವ ಅನುಕೂಲಗಳೇನು ?

ಸುದ್ದಿಒನ್ : ಚಳಿಗಾಲದಲ್ಲಿ ಅಣಬೆಯನ್ನು ತಿನ್ನುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ಮಶ್ರೂಮ್ ಪ್ರೋಟೀನ್ಗಳು, ವಿಟಮಿನ್ಗಳು, ಖನಿಜಗಳು ಮತ್ತು ಅನೇಕ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದನ್ನು ಸೇವಿಸುವ…

1 year ago

ಚಳಿಗಾಲದಲ್ಲಿ ಮಸಾಲೆ ಟೀ ಕುಡಿಯುವುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ…!

ಸುದ್ದಿಒನ್ : ಈ ಚಳಿಗಾಲದಲ್ಲಿ ಬೆಳಿಗ್ಗೆ ಎದ್ದ ನಂತರ ಬಿಸಿ ಬಿಸಿಯಾದ ಟೀ  ಅದರಲ್ಲೂ ಮಸಾಲೆ ಟೀ ಕುಡಿತುವುದೇ ಒಂದು ಆನಂದ. ಹಿತಮಿತವಾಗಿ ಟೀ ಕುಡಿಯುವುದು ಆರೋಗ್ಯಕ್ಕೆ…

1 year ago

ಚಳಿಗಾಲದಲ್ಲಿ ನಿಮ್ಮ ಕಣ್ಣುಗಳು ಕೆಂಪಾಗುತ್ತಿವೆಯೇ? ಪರಿಹಾರಕ್ಕಾಗಿ ಹೀಗೆ ಮಾಡಿ!

ಚಳಿಗಾಲದಲ್ಲಿ ಕಣ್ಣುಗಳು ಹೆಚ್ಚಾಗಿ ಕೆಂಪಾಗುತ್ತವೆ. ಚಳಿಗಾಲದಲ್ಲಿ ಕಣ್ಣುಗಳು ಕೆಂಪಾಗಲು ಮುಖ್ಯವಾಗಿ ಒಣ (Dry eye ness) ಕಣ್ಣುಗಳಿಗೆ ಕಾರಣ. ಚಳಿಗಾಲದ ತಂಪಾದ ಗಾಳಿಯು ಚರ್ಮ ಮತ್ತು ಕಣ್ಣುಗಳಿಂದ ತೇವಾಂಶವನ್ನು…

1 year ago

ಚಳಿಗಾಲದಲ್ಲಿ ಪ್ರತಿನಿತ್ಯ ವಾಕಿಂಗ್ ಮಾಡಿದರೆ.. ಈ ಅದ್ಭುತ ಲಾಭಗಳು ನಿಮ್ಮದಾಗುತ್ತದೆ..!

ಸುದ್ದಿಒನ್ : ವಾಕಿಂಗ್ ನಷ್ಟು ಸುಲಭವಾದ ವ್ಯಾಯಾಮ ಮತ್ತೊಂದಿಲ್ಲ. ವಾಕಿಂಗ್ ಕಡಿಮೆ ತೀವ್ರತೆಯ ವ್ಯಾಯಾಮವಾಗಿದ್ದು ಅದು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ, ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ತೂಕವನ್ನು ನಿಯಂತ್ರಣದಲ್ಲಿಡುತ್ತದೆ. …

1 year ago

ಚಳಿಗಾಲದಲ್ಲಿ ವಾಕಿಂಗ್ ಮಾಡಬಹುದಾ ?

ಸುದ್ದಿಒನ್ : ವಾಕಿಂಗ್ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂಬುದರಲ್ಲಿ ಎರಡು ಮಾತಿಲ್ಲ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಹೃದಯ ಮತ್ತು ಮೆದುಳನ್ನು ಆರೋಗ್ಯವಾಗಿರಿಸುತ್ತದೆ. ಅಲ್ಲದೇ ದೇಹವನ್ನು ಬೆಚ್ಚಗಿಡುತ್ತದೆ.…

1 year ago

ಚಳಿಗಾಲದಲ್ಲಿ ಕಿತ್ತಳೆ ಹಣ್ಣನ್ನು ಯಾಕೆ ಸೇವಿಸಬೇಕು ? ಇಲ್ಲಿದೆ ಉಪಯುಕ್ತ ಮಾಹಿತಿ…!

ಸುದ್ದಿಒನ್ : ಕಿತ್ತಳೆ ಹಣ್ಣು ಚಳಿಗಾಲದಲ್ಲಿಯೂ ದೊರೆಯುತ್ತವೆ.  ಚಳಿಗಾಲದಲ್ಲಿ ಈ ಹಣ್ಣುಗಳನ್ನು  ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ, ಹೆಚ್ಚು ತಿನ್ನಬಾರದು.…

1 year ago

ಬೆಲ್ಲದ ಜೊತೆಗೆ ಜೇನು ಸೇರಿಸಿ ತಿನ್ನುವುದರಿಂದ ಚಳಿಗಾಲದಲ್ಲಿ ಆರೋಗ್ಯವಾಗಿರಬಹುದು..!

ಚಳಿಗಾಲ ಬಂತು ಅಂದ್ರೆ ಸಾಕು ಹಲವಾರು ಕಾಯಿಲೆಗಳು ಶುರುವಾಗಿ ಬಿಡುತ್ತವೆ. ಅದರಲ್ಲೂ ನೆಗಡಿ, ಕೆಮ್ಮು, ಚಳಿ ಜ್ವರ ಕಾಮನ್ ಆಗಿ ಕಾಣಿಸುತ್ತವೆ. ಎಷ್ಟೇ ಕೇರ್ ಫುಲ್ ಆಗಿದ್ದರೂನು…

1 year ago

ಚಳಿಗಾಲಕ್ಕೆ ಮನೆಯೆಲ್ಲಾ ತೇವಾಂಶದಿಂದ ಕೂಡಿದೆಯಾ..? ಉಪ್ಪು, ಸೋಡಾ ಇದ್ರೆ ಸಾಕು

ಮಳೆಗಾಲ ಶುರುವಾಗಿದೆ. ಮಳೆಯಿಂದಾಗಿ ಹೊರಗೆ ಹೆಜ್ಜೆ ಇಡುವುದು ಕಷ್ಟ ಎಂದುಕೊಂಡರೆ ಮನೆಯ ಒಳಗೆ ಇರುವ ಗೋಡೆಗಳು, ನೆಲ ಸಂಪೂರ್ಣ ತೇವಾಂಶವನ್ನು ಹೊಂದಿರುತ್ತದೆ. ಮಳೆಗಾಲದಲ್ಲಿ ಈ ತೇವಾಂಶ ಮೈಗೆ…

2 years ago