ಖಾವಿ

ಖಾವಿ ಬೆಂಕಿ ಇದ್ದಂತೆ, ಅದಕ್ಕೆ ಕೈ ಹಾಕಿರುವ ಸಿದ್ದರಾಮಯ್ಯ ಸುಟ್ಟು ಭಸ್ಮರಾಗುತ್ತಾರೆ : ಕಟೀಲ್ ಹೇಳಿಕೆ

ಮಂಗಳೂರು: ಹಿಜಾಬ್ ವಿಚಾರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸ್ವಾಮೀಜಿಗಳನ್ನ ಉದಾಹರಣೆ ಕೊಟ್ಟಿದ್ದು, ಇದೀಗ ಬಿಜೆಪಿಗರು ಕೆರಳಿ ಕೆಂಡವಾಗಿದ್ದಾರೆ. ಅದನ್ನೇ ಅಸ್ತ್ರವಾಗಿಟ್ಟುಕೊಂಡು, ಸಿದ್ದರಾಮಯ್ಯ ವಿರುದ್ಧ ಚಾಟಿ ಬೀಸುತ್ತಿದ್ದಾರೆ.…

3 years ago