ಅಪ್ಪ ನೀನು ಆಲದ ಮರದಂತೆ ನಿನ್ನ ಮನಸು ವಿಶಾಲವಾದ ಗಗನದಂತೆ ತೋರುವೆ ಮಕ್ಕಳಲ್ಲಿ ನಿನ್ನ ಪ್ರೀತಿ ಮಮತೆ ನಿನ್ನ ಸುಖವ ಮರೆಯುವೆ ಮಕ್ಕಳಿಗಾಗಿ ನೀನಾಗಿಬಿಡುವೆ…
ಅರಮನೆಯ ವೈಭೋಗ ತೊರೆದ ಜ್ಞಾನಮಾರ್ಗವ ಹುಡುಕುತ ಹೊರಟ ಬೋಧಿವೃಕ್ಷದಡಿ ಧ್ಯಾನ ಮಗ್ನನಾದ ಜೀವನದ ಸತ್ಯದ ಸಾಕ್ಷಾತ್ಕಾರ ಪಡೆದ ಆಸೆಯೇ ದುಃಖದ ಮೂಲವೆಂದ ನೋವನು ಮರೆವ ದಾರಿ ತೋರಿದ…
ವಂದಿಸುವೆ ನಿಮಗೆ ಶ್ರೀ ಶಂಕರಾಚಾರ್ಯ ಅದ್ವೈತವ ಸ್ಥಾಪಿಸಿದ ಗುರುವರೇಣ್ಯ ಭುವಿಯಲಿ ಅವತರಿಸಿದ ಶಿವ ಸ್ವರೂಪ ಆದಿರಿ ಮನುಜ ಕುಲಕೆ ದಾರಿದೀಪ ಕನಕಧಾರ ಸ್ತುತಿಸಿ ಬಡವಿಯನ್ನುದ್ಧರಿಸಿದಿರಿ ಲಲಿತ…